ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಫುಟ್‌ಬಾಲ್: ಭಾರತದ ಎದುರು ಸಿರಿಯಾಗೆ ಜಯ

Published : 9 ಸೆಪ್ಟೆಂಬರ್ 2024, 16:28 IST
Last Updated : 9 ಸೆಪ್ಟೆಂಬರ್ 2024, 16:28 IST
ಫಾಲೋ ಮಾಡಿ
Comments

ಹೈದರಾಬಾದ್ : ಭಾರತ ತಂಡವು ಸೋಮವಾರ ನಡೆದ ಇಂಟರ್‌ ಕಾಂಟಿನೆಂಟಲ್ ಕಪ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಸಿರಿಯಾ ಎದುರು 3–0ಯಿಂದ  ಪರಾಭವಗೊಂಡಿತು. 

ಸಿರಿಯಾ ತಂಡದ ಮೆಹಮೂದ್ ಅಲ್ ಅಸ್ವದ್ (7ನೇ ನಿ), ಡಲೆಹೊ ಇರಾನಡಸ್ಟ್ (76ನಿ) ಮತ್ತು ಪಾಬ್ಲೊ ಸಬಾಗ್ (90+6) ಗೋಲು ಗಳಿಸಿದರು. 

ಇದಕ್ಕಿಂತ ಮುನ್ನ ನಡೆದ ಭಾರತ ಮತ್ತು ಮಾರಿಷಸ್ ನಡುವಣ ಪಂದ್ಯವು ಗೋಲಿಲ್ಲದ ಡ್ರಾ ಆಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT