ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಎಫ್‌ಎ: ಇಂದಿನಿಂದ ಮಹಿಳಾ ಫುಟ್‌ಬಾಲ್‌

Last Updated 20 ಆಗಸ್ಟ್ 2022, 17:09 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ (ಕೆಎಸ್‌ಎಫ್‌ಎ) ಐದನೇ ಆವೃತ್ತಿಯ ಮಹಿಳಾ ಸೂಪರ್ ಡಿವಿಷನ್ ಲೀಗ್ ಟೂರ್ನಿಯು ಭಾನುವಾರ ಇಲ್ಲಿ ಆರಂಭವಾಗಲಿದೆ.

ಮೂರು ಬಾರಿಯ ಚಾಂಪಿಯನ್‌ ಕಿಕ್‌ಸ್ಟಾರ್ಟ್‌ ಫುಟ್‌ಬಾಲ್ ಕ್ಲಬ್‌, ಮಿಸಾಕ ಯುನೈಟೆಡ್‌, ಕೆಂಪ್‌ ಎಫ್‌ಸಿ, ಮಾತೃ ಪ್ರತಿಷ್ಠಾನ, ಪರಿಕ್ರಮ, ರೆಬೆಲ್ಸ್ ವುಮೆನ್ಸ್, ಮಾಡರ್ನ್ ಗರ್ಲ್ಸ್, ಪಿಂಕ್ ಪ್ಯಾಂಥರ್ಸ್ ಮತ್ತು ರೂಟ್ಸ್ ಎಫ್‌ಸಿ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT