ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಬಾಪೆ

7

ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಬಾಪೆ

Published:
Updated:
ಕೈಲಿಯನ್‌ ಬಾಪೆ

ಪ್ಯಾರಿಸ್‌: ಅಪೂರ್ವ ಆಟದಿಂದಾಗಿ ವಿಶ್ವಕಪ್‌ ಗೆಲ್ಲಲು ತಮ್ಮ ತಂಡಕ್ಕೆ ನೆರವಾದ ಫ್ರಾನ್ಸ್‌ ಫುಟ್‌ಬಾಲ್‌ ತಂಡದ ಕೈಲಿಯನ್‌ ಬಾಪೆ, ಆ್ಯಂಟೋನ್‌ ಗ್ರಿಜ್‌ಮನ್‌, ರಫೇಲ್‌ ವರೇನ್‌ ಅವರನ್ನು ಫಿಫಾ ಶ್ರೇಷ್ಠ ಆಟಗಾರ ಪ್ರಶಸ್ತಿಯ ಪಟ್ಟಿಗೆ ಆಯ್ಕೆ ಮಾಡಲಾಗಿದೆ.

ಮಂಗಳವಾರ ಫಿಫಾ ಬಿಡುಗಡೆ ಮಾಡಿದ 10 ಮಂದಿ ಆಟಗಾರರಿರುವ ಈ ಪಟ್ಟಿಯಲ್ಲಿ ಪೋರ್ಚುಗಲ್‌ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಅರ್ಜೆಂಟೀನಾ ತಂಡದ ನಾಯಕ ಲಯೊನೆಲ್ ಮೆಸ್ಸಿ ಅವರು ಸ್ಥಾನ ಗಳಿಸಿದ್ದಾರೆ. ಕ್ರೊವೇಷ್ಯಾ ತಂಡದ ನಾಯಕ ಲೂಕಾ ಮಾಡ್ರಿಕ್‌ ಅವರು ಈ ಪಟ್ಟಿಯಲ್ಲಿದ್ದಾರೆ.

ಬೆಲ್ಹಿಯಂ ತಂಡದ ಈಡನ್‌ ಹಜಾರ್ಡ್‌, ಕೆವಿನ್‌ ಡಿ ಬ್ರುಯ್ನ್‌, ಇಂಗ್ಲೆಂಡ್‌ನ ಹ್ಯಾರಿ ಕೇನ್‌ ಹಾಗೂ ಈಜಿಪ್ಟ್‌ನ ಮೊಹಮ್ಮದ್‌ ಸಲಾ ಅವರು ಇದಕ್ಕೆ ಆಯ್ಕೆಯಾಗಿದ್ದಾರೆ. ಬ್ರೆಜಿಲ್‌ ತಂಡದ ನೇಮರ್‌ ಇದರಲ್ಲಿ ಸ್ಥಾನ ಗಳಿಸಲು ವಿಫಲವಾಗಿದ್ದಾರೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !