ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ತಂತ್ರಜ್ಞಾನ ಸುದ್ದಿ

ADVERTISEMENT

ಹೃದಯ ಸಮಸ್ಯೆ ಎದುರಾಗುವ 30 ನಿಮಿಷ ಮೊದಲು ಎಚ್ಚರಿಸುವ AI ತಂತ್ರಾಂಶ– ಅಧ್ಯಯನ

ಹೃದಯ ಬಡಿತವು ದಿಢೀರನೇ ಏರುಪೇರಾಗುವ ಮೂವತ್ತು ನಿಮಿಷಗಳ ಮೊದಲೇ ಅಪಾಯದ ಸೂಚನೆ ನೀಡುವ ಕೃತಕ ಬುದ್ಧಿಮತ್ತೆ (AI) ತಂತ್ರಾಂಶವನ್ನು ತಜ್ಞರು ಅಭಿವೃದ್ಧಿಪಡಿಸಿದ್ದಾರೆ.
Last Updated 23 ಏಪ್ರಿಲ್ 2024, 14:58 IST
ಹೃದಯ ಸಮಸ್ಯೆ ಎದುರಾಗುವ 30 ನಿಮಿಷ ಮೊದಲು ಎಚ್ಚರಿಸುವ AI ತಂತ್ರಾಂಶ– ಅಧ್ಯಯನ

Itel S24 | ಕಡಿಮೆ ಬೆಲೆಯ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ಐಟೆಲ್‌

ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಕಂಪನಿಗಳಲ್ಲಿ ಮುಂಚೂಣಿಯಲ್ಲಿರುವ ಐಟೆಲ್‌(itel) ಇದೀಗ ಭಾರತದಲ್ಲಿ ಹೊಸ ಸ್ಮಾರ್ಟ್‌ಫೋನ್‌ S24 ಅನ್ನು ಬಿಡುಗಡೆ ಮಾಡಿದೆ.
Last Updated 23 ಏಪ್ರಿಲ್ 2024, 11:29 IST
Itel S24 | ಕಡಿಮೆ ಬೆಲೆಯ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ಐಟೆಲ್‌

ನವೀನ ವೈದ್ಯಕೀಯ ಸಾಧನಗಳ ಅಭಿವೃದ್ಧಿ: ದೆಹಲಿ IIT ಜತೆ ಸೇನಾ ವೈದ್ಯಕೀಯ ಸೇವೆಯ MOU

ವಿವಿಧ ಬಗೆಯ ಭೂಪ್ರದೇಶಗಳಲ್ಲಿ ಹಾಗೂ ಪ್ರತಿಕೂಲ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುವ ಸೈನಿಕರ ಚಿಕಿತ್ಸೆಗಾಗಿ ನವೀನ ಮಾದರಿಯ ಚಿಕಿತ್ಸಾ ಉಪಕರಣಗಳ ಅಭಿವೃದ್ಧಿಗಾಗಿ ಸಶಸ್ತ್ರ ಸೇನಾ ವೈದ್ಯಕೀಯ ಸೇವೆ (AFMS) ಹಾಗೂ ದೆಹಲಿ ಐಐಟಿ ಪರಸ್ಪರ ಒಡಂಬಡಿಕೆಗೆ ಸಹಿ ಹಾಕಿವೆ.
Last Updated 22 ಏಪ್ರಿಲ್ 2024, 14:24 IST
ನವೀನ ವೈದ್ಯಕೀಯ ಸಾಧನಗಳ ಅಭಿವೃದ್ಧಿ: ದೆಹಲಿ IIT ಜತೆ ಸೇನಾ ವೈದ್ಯಕೀಯ ಸೇವೆಯ MOU

ಎ.ಐ ಆಧಾರಿತ ಸ್ಯಾಮ್‌ಸಂಗ್ ಟಿ.ವಿ ಬಿಡುಗಡೆ

ಎಲೆಕ್ಟ್ರಾನಿಕ್‌ ಉಪಕರಣ ತಯಾರಿಸುವ ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್ ಕಂಪನಿಯು, ತನ್ನ ಮೊದಲ ಕೃತಕ ಬುದ್ಧಿಮತ್ತೆ (ಎ.ಐ) ಫೀಚರ್‌ಗಳನ್ನು ಒಳಗೊಂಡ ಮೂರು ಮಾದರಿಯ ಟಿ.ವಿಗಳನ್ನು ನಗರದ ಸ್ಯಾಮ್ಸಂಗ್‌ ಒಪೆರಾ ಹೌಸ್‌ನಲ್ಲಿ ಬುಧವಾರ ಬಿಡುಗಡೆ ಮಾಡಿದೆ.
Last Updated 17 ಏಪ್ರಿಲ್ 2024, 13:15 IST
ಎ.ಐ ಆಧಾರಿತ ಸ್ಯಾಮ್‌ಸಂಗ್ ಟಿ.ವಿ ಬಿಡುಗಡೆ

2030ರ ಹೊತ್ತಿಗೆ ಭಗ್ನಾವಶೇಷ ಮುಕ್ತ ಬಾಹ್ಯಾಕಾಶ ಯೋಜನೆಯೇ ISRO ಗುರಿ: ಸೋಮನಾಥ್

‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯು 2030ರ ಹೊತ್ತಿಗೆ ಭಗ್ನಾವಶೇಷ ಮುಕ್ತ ಬಾಹ್ಯಾಕಾಶ ಯೋಜನೆ ಹೊಂದಿದೆ’ ಎಂದು ಸಂಸ್ಥೆಯ ಮುಖ್ಯಸ್ಥ ಎಸ್.ಸೋಮನಾಥ್ ಮಂಗಳವಾರ ಹೇಳಿದ್ದಾರೆ.
Last Updated 16 ಏಪ್ರಿಲ್ 2024, 16:02 IST
2030ರ ಹೊತ್ತಿಗೆ ಭಗ್ನಾವಶೇಷ ಮುಕ್ತ ಬಾಹ್ಯಾಕಾಶ ಯೋಜನೆಯೇ ISRO ಗುರಿ: ಸೋಮನಾಥ್

ಅಂಡಮಾನ್ ನಿಕೋಬಾರ್‌ನಲ್ಲೂ ಹೆಚ್ಚುತ್ತಿವೆ ಸೈಬರ್ ಕ್ರೈಂ: ಪೊಲೀಸರಿಂದ ಹೊಸ ಹೆಜ್ಜೆ

ತಂತ್ರಜ್ಞಾನ ಬೆಳೆದಂತೆ ಅಂಡಮಾನ್ ನಿಕೋಬಾರ್ ದ್ವೀಪದಲ್ಲೂ ಸೈಬರ್ ಅಪರಾಧಗಳು ಹೆಚ್ಚು ವರದಿಯಾಗುತ್ತಿವೆ.
Last Updated 13 ಏಪ್ರಿಲ್ 2024, 10:29 IST
ಅಂಡಮಾನ್ ನಿಕೋಬಾರ್‌ನಲ್ಲೂ ಹೆಚ್ಚುತ್ತಿವೆ ಸೈಬರ್ ಕ್ರೈಂ: ಪೊಲೀಸರಿಂದ ಹೊಸ ಹೆಜ್ಜೆ

ಗೇಮರ್‌ಗಳೊಂದಿಗೆ ಆಟವಾಡಿದ ಮೋದಿ: ಉದ್ಯಮದ ಬೆಳವಣಿಗೆ ಕುರಿತು ಚರ್ಚೆ

‘ಭಾರತದ ಗೇಮಿಂಗ್ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಪ್ರಮುಖ ಯುವ ಗೇಮರ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಭೇಟಿ ಮಾಡಿದ್ದಾರೆ’ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ತಿಳಿಸಿದ್ದಾರೆ.
Last Updated 11 ಏಪ್ರಿಲ್ 2024, 11:36 IST
ಗೇಮರ್‌ಗಳೊಂದಿಗೆ ಆಟವಾಡಿದ ಮೋದಿ: ಉದ್ಯಮದ ಬೆಳವಣಿಗೆ ಕುರಿತು ಚರ್ಚೆ
ADVERTISEMENT

ಬೆಂಗಳೂರು | ಐಬಿಎಂ–ಮೈಕ್ರೊಸಾಫ್ಟ್  ಎಕ್ಸ್‌ಪೀರಿಯನ್ಸ್‌ ಝೋನ್‌ ಪ್ರಾರಂಭ

ಐಬಿಎಂ ಕನ್ಸಲ್ಟಿಂಗ್‌ ಮತ್ತು ಮೈಕ್ರೊಸಾಫ್ಟ್ ಸಹಯೋಗದಡಿ ನಗರದಲ್ಲಿ ಪ್ರಥಮ ಬಾರಿಗೆ ಐಬಿಎಂ-ಮೈಕ್ರೊಸಾಫ್ಟ್ ಅನುಭವ ವಲಯವನ್ನು (ಎಕ್ಸ್‌ಪೀರಿಯನ್ಸ್‌ ಝೋನ್) ತೆರೆಯುವುದಾಗಿ ಎರಡು ಕಂಪನಿಗಳು ಜಂಟಿಯಾಗಿ ಘೋಷಿಸಿವೆ.
Last Updated 10 ಏಪ್ರಿಲ್ 2024, 9:45 IST
ಬೆಂಗಳೂರು | ಐಬಿಎಂ–ಮೈಕ್ರೊಸಾಫ್ಟ್  ಎಕ್ಸ್‌ಪೀರಿಯನ್ಸ್‌ ಝೋನ್‌ ಪ್ರಾರಂಭ

ಎಚ್‌ಪಿಯಿಂದ ಎಐ-ಚಾಲಿತ ಗೇಮಿಂಗ್, ಕಂಟೆಂಟ್ ಕ್ರಿಯೇಶನ್ ಲ್ಯಾಪ್‌ಟಾಪ್ ಬಿಡುಗಡೆ

ಇಂಟೆಲ್ ಕೋರ್ ಅಲ್ಟ್ರಾ ಪ್ರೊಸೆಸರ್ ಒಳಗೊಂಡ ಒಮೆನ್ ಟ್ರಾನ್ಸೆಂಡ್ 14 ಮತ್ತು ಎನ್ವಿ x360 14 ಲ್ಯಾಪ್‌ಟ್ಯಾಪ್
Last Updated 5 ಏಪ್ರಿಲ್ 2024, 11:22 IST
ಎಚ್‌ಪಿಯಿಂದ ಎಐ-ಚಾಲಿತ ಗೇಮಿಂಗ್, ಕಂಟೆಂಟ್ ಕ್ರಿಯೇಶನ್ ಲ್ಯಾಪ್‌ಟಾಪ್ ಬಿಡುಗಡೆ

ಹ್ಯಾಕರ್‌ಗಳಿಂದ ದುರ್ಬಳಕೆ: ಆ್ಯಪಲ್ ಬಳಕೆದಾರರಿಗೆ ಸಿಇಆರ್‌ಟಿ ಎಚ್ಚರಿಕೆ

ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನ ತಂಡವು (ಸಿಇಆರ್‌ಟಿ–ಇನ್) ಆ್ಯಪಲ್‌ ಉತ್ಪನ್ನಗಳ ಬಳಕೆದಾರರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದು, ಹ್ಯಾಕರ್‌ಗಳು ಅವುಗಳನ್ನು ದುರ್ಬಳಕೆ ಮಾಡಿಕೊಳ್ಳುವ ಅಪಾಯ ಇದೆ ಎಂದು ಹೇಳಿದೆ.
Last Updated 3 ಏಪ್ರಿಲ್ 2024, 16:30 IST
ಹ್ಯಾಕರ್‌ಗಳಿಂದ ದುರ್ಬಳಕೆ: ಆ್ಯಪಲ್ ಬಳಕೆದಾರರಿಗೆ ಸಿಇಆರ್‌ಟಿ ಎಚ್ಚರಿಕೆ
ADVERTISEMENT