ಜಿಮ್ನಾಸ್ಟಿಕ್ಸ್‌: ಆತಿಥೇಯರಿಗೆ ಪ್ರಶಸ್ತಿ

7

ಜಿಮ್ನಾಸ್ಟಿಕ್ಸ್‌: ಆತಿಥೇಯರಿಗೆ ಪ್ರಶಸ್ತಿ

Published:
Updated:
Prajavani

ಬೆಂಗಳೂರು: ಆತಿಥೇಯ ಆರ್‌ಎನ್‌ಆರ್‌ ಫಿಟ್‌ ಜಿಮ್ನಾಸ್ಟಿಕ್‌ ಅಕಾಡೆಮಿ ಇತ್ತೀಚೆಗೆ ನಡೆದ ಮೂರನೇ ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್ಸ್‌ ಸ್ಪರ್ಧೆಯ ಸಮಗ್ರ ಪ್ರಶಸ್ತಿ ಗಳಿಸಿತು. 8, 10, 12 ಹಾಗೂ 14 ವರ್ಷದೊಳಗಿನವರ ಹಾಗೂ ಸೀನಿಯರ್‌ ಬಾಲಕಿಯರ ವಿಭಾಗದಲ್ಲಿ ಸಂಸ್ಥೆಯ ಜಿಮ್ನಾಸ್ಟ್‌ಗಳು ಪ್ರಥಮ ಸ್ಥಾನ ಗಳಿಸಿದರು.

ಫಲಿತಾಂಶಗಳು

ಬಾಲಕಿಯರ ವಿಭಾಗ: 

8 ವರ್ಷದೊಳಗಿನವರು: ರಿಯಾಂಶಿ ಪಟ್ನಾಯಕ್‌ (ಆರ್‌ಎನ್‌ಆರ್‌ ಫಿಟ್‌)–1, ರೇವತಿ ಮಂಗಳೆ(ಆರ್‌ಎನ್‌ಆರ್‌ ಫಿಟ್‌)–2, ತಾಸ್ವಿ ಎನ್‌ (ಅಚೀವರ್ಸ್‌ ಜಿಮ್ನಾಸ್ಟಿಕ್ಸ್‌ ಅಕಾಡೆಮಿ, ನಾಗಪುರ)–3;

10 ವರ್ಷದೊಳಗಿನವರು: ಶೈವಿ ದೇವ್‌ (ಆರ್‌ಎನ್‌ಆರ್‌)–1, ಆರ್ದ್ರಾ (ವಿಬ್ಗಯಾರ್‌ ಹೈಸ್ಕೂಲ್‌ ಹೊರಮಾವು)–2, ಗುಂಗುನ್‌ ಜಾದವ್‌ (ಅಚೀವರ್ಸ್‌ ಜಿಮ್ನಾಸ್ಟಿಕ್ಸ್‌ ಅಕಾಡೆಮಿ, ನಾಗಪುರ)–3; 

12 ವರ್ಷದೊಳಗಿನವರು: ಎರಿನ್‌ ವಿದ್ಯಾಸಾಗರ್‌ (ಆರ್‌ಎನ್‌ಆರ್‌)–1, ಅಹನಾ ಶರ್ಮಾ (ಆರ್‌ಎನ್‌ಆರ್‌)–2, ಸಂಸ್ಕೃತಿ ವೈ (ಅಚೀವರ್ಸ್‌ ಜಿಮ್ನಾಸ್ಟಿಕ್ಸ್‌ ಅಕಾಡೆಮಿ)–3;

14 ವರ್ಷದೊಳಗಿನವರು: ಟಿ.ಶ್ರೀಧರನ್‌(ಆರ್‌ಎನ್‌ಆರ್‌)–1, ಜೆಸ್ತಾ ಎ ಕೊತ್ವಾಲೆ (ಆರ್‌ಎನ್‌ಆರ್‌)–2, ತ್ವಿಷಾ ಶ್ರೀಧರನ್‌ (ಆರ್‌ಎನ್‌ಆರ್‌)–3; ಸೀನಿಯರ್‌: ಗೌರಿ ಶಿಂಧೆ (ಆರ್‌ಎನ್‌ಆರ್‌)–1, ಅಧಿತಿ ಡಿ (ಅಚೀವರ್ಸ್‌ ಜಿಮ್ನಾಸ್ಟಿಕ್ಸ್‌ ಅಕಾಡೆಮಿ)–2, ಸಿಂಥಿಯಾ ಜಾನ್‌ (ಆರ್‌ಎನ್‌ಆರ್‌)–3.

ಬಾಲಕರ ವಿಭಾಗ:

8 ವರ್ಷದೊಳಗಿನವರು: ಹೆಟ್‌ (ವಿಬ್ಗಯಾರ್‌ ಹೈ ಸ್ಕೂಲ್‌ ಹೊರಮಾವು)–1, ಕೈವಲ್ಯ (ಅಚೀವರ್ಸ್‌ ಜಿಮ್ನಾಸ್ಟಿಕ್ಸ್‌ ಅಕಾಡೆಮಿ)–2, ದರ್ಶ್‌ ಕೊಕರ್ಡಿ (ಆರ್‌ಎನ್‌ಆರ್‌)–3;

10 ವರ್ಷದೊಳಗಿನವರು: ಕಾಲ್ವಿನ್‌ ಆಶ್ಲೆ ಚಾರ್ಲಿಸ್‌ (ಆರ್‌ಎನ್‌ಆರ್‌)–1, ರಿಯಾನ್‌ ಜೇಮ್ಸ್‌ (ಆರ್‌ಎನ್‌ಆರ್‌)–2, ಶಾಶ್ವತ್‌ (ವಿಬ್ಗಯಾರ್‌ ಹೈಸ್ಕೂಲ್‌ ಹೊರಮಾವು)–3;

12 ವರ್ಷದೊಳಗಿನವರು: ಶಾಶ್ವತ್‌ ಎ ಕೊತ್ವಾಲೆ (ಆರ್‌ಎನ್‌ಆರ್‌)–1, ಕೌಸ್ತುಬ್‌ ಡಿ (ಅಚೀವರ್ಸ್ ಜಿಮ್ನಾಸ್ಟಿಕ್ಸ್‌ ಅಕಾಡೆಮಿ)–2, ಸಾನಿಧ್ಯ ಆರ್‌ (ಅಚೀವರ್ಸ್‌ ಜಿಮ್ನಾಸ್ಟಿಕ್ಸ್‌ ಅಕಾಡೆಮಿ)–3;

14 ವರ್ಷದೊಳಗಿನವರು: ತಾನಿಷ್ಕ್‌ ಜಿ (ಅಚೀವರ್ಸ್‌ ಜಿಮ್ನಾಸ್ಟಿಕ್ಸ್‌ ಅಕಾಡೆಮಿ)–1, ಅರ್ಪಿತ್‌ ಕೆ (ಅಚೀವರ್ಸ್‌ ಜಿಮ್ನಾಸ್ಟಿಕ್ಸ್‌ ಅಕಾಡೆಮಿ)–2, ಅಸಿಮ್‌ ಮೆಶ್ರಮ್‌ (ಅಚೀವರ್ಸ್‌ ಜಿಮ್ನಾಸ್ಟಿಕ್ಸ್‌ ಅಕಾಡೆಮಿ)–3; ಸೀನಿಯರ್‌: ಸಂಘರ್ಷ್‌ ಜಿ.ಎ. (ಆರ್‌ಎನ್‌ಆರ್‌)–1, ಚಿರಾಗ್‌ ಜಿ. (ಬಸವೇಶ್ವರನಗರ)–2, ಇಮ್ತಿಯಾಜ್‌ ಆಲಿ (ಆರ್‌ಎನ್‌ಆರ್‌)–3.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !