ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಕಲಬುರಗಿ ಲೋಕಸಭಾ ಕ್ಷೇತ್ರ: 11 ಅಭ್ಯರ್ಥಿಗಳಿಂದ ನಾಮಪತ್ರಗಳು ಸಲ್ಲಿಕೆ

ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ ಮೇ 7ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಶುಕ್ರವಾರದಂದು 11 ಅಭ್ಯರ್ಥಿಗಳಿಂದ 12 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಬಿ. ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
Last Updated 19 ಏಪ್ರಿಲ್ 2024, 16:20 IST
ಕಲಬುರಗಿ ಲೋಕಸಭಾ ಕ್ಷೇತ್ರ: 11 ಅಭ್ಯರ್ಥಿಗಳಿಂದ ನಾಮಪತ್ರಗಳು ಸಲ್ಲಿಕೆ

ಕಲಬುರಗಿ: ಆನೆ ಏರಿ ಬಂದು ನಾಮಪತ್ರ ಸಲ್ಲಿಸಿದ ಬಿಎಸ್‌ಪಿ ಅಭ್ಯರ್ಥಿ

ಕಲಬುರಗಿ ಲೋಕಸಭಾ ಚುನಾವಣೆ ಎಸ್‌ಸಿ ಮೀಸಲು ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಹುಚ್ಚಪ್ಪ ಬಸಪ್ಪ ಅವರು ನಾಮಪತ್ರ ಸಲ್ಲಿಸಲು ಗುರುವಾರ ಆನೆ ಏರಿ ಬಂದು ನಾಮಪತ್ರ ಸಲ್ಲಿಸಿ ಗಮನ ಸೆಳೆದರು. ಅಂದ ಹಾಗೆ ಅದು ನೈಜ ಆನೆಯಲ್ಲ. ಬದಲಿಗೆ ಕೃತಕ ಆನೆ!
Last Updated 18 ಏಪ್ರಿಲ್ 2024, 16:37 IST
ಕಲಬುರಗಿ: ಆನೆ ಏರಿ ಬಂದು ನಾಮಪತ್ರ ಸಲ್ಲಿಸಿದ ಬಿಎಸ್‌ಪಿ ಅಭ್ಯರ್ಥಿ

ಭ್ರಷ್ಟರೊಂದಿಗೆ ಬಿಜೆಪಿ ನಂಟು: ಸಚಿವ ಪ್ರಿಯಾಂಕ್ ಖರ್ಗೆ

ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ತಡೆಯಲು ಕಾಯ್ದೆ ತರುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದೆ ಆದರೆ ರಾಜ್ಯದ ಬಿಜೆಪಿ ಮುಖಂಡರು ಭ್ರಷ್ಟಾಚಾರಿಗಳ ಮನೆಗೆ ಹೋಗಿ ಬರುತ್ತಿದ್ದು, ಭ್ರಷ್ಟರ ಜೊತೆಗೆ ಬಿಜೆಪಿ ನಂಟು ಇರುವುದು ಸಾಬೀತಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
Last Updated 18 ಏಪ್ರಿಲ್ 2024, 16:34 IST
ಭ್ರಷ್ಟರೊಂದಿಗೆ ಬಿಜೆಪಿ ನಂಟು: ಸಚಿವ ಪ್ರಿಯಾಂಕ್ ಖರ್ಗೆ

ವಿದ್ಯುತ್, ರಸಗೊಬ್ಬರ ಕೇಳಿದ ರೈತರೊಂದಿಗೆ ಖೂಬಾ ಉಡಾಫೆ ವರ್ತನೆ: ಸಾಗರ್ ಖಂಡ್ರೆ

ಸಚಿವ ಖೂಬಾ ಅವರಿಗೆ ರೈತನೊಬ್ಬ ಕರೆ ಮಾಡಿ ವಿದ್ಯುತ್ ಕೊಡಿಸಿ ಎಂದರೆ ನನ್ನ ಕಾರಿನ ಡಿಕ್ಕಿಯಲ್ಲಿದೆ ಒಯ್ಯಿರಿ ಎಂದಿದ್ದಲ್ಲದೇ, ರಸಗೊಬ್ಬರ ಕೇಳಿದ ರೈತ ಹಾಗೂ ಸರ್ಕಾರಿ ನೌಕರನೊಂದಿಗೆ ಉಡಾಫೆಯಿಂದ ವರ್ತಿಸಿ ಆತನನ್ನು ಅಮಾನತು ಮಾಡಿಸಿದರುಎಂದು ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಈಶ್ವರ್ ಖಂಡ್ರೆ ಹೇಳಿದರು.
Last Updated 18 ಏಪ್ರಿಲ್ 2024, 16:30 IST
ವಿದ್ಯುತ್, ರಸಗೊಬ್ಬರ ಕೇಳಿದ ರೈತರೊಂದಿಗೆ ಖೂಬಾ ಉಡಾಫೆ ವರ್ತನೆ: ಸಾಗರ್ ಖಂಡ್ರೆ

240 ಕ್ವಿಂಟಲ್ ಪಡಿತರ ಅಕ್ಕಿ ಜಪ್ತಿ: ಒಬ್ಬ ಬಂಧನ

ಹಸರಗುಂಡಗಿ ಗ್ರಾಮದ ಮನೆಯೊಂದರಲ್ಲಿ‌ ಅಕ್ರಮವಾಗಿ ದಾಸ್ತಾನು ಮಾಡಿದ್ದ 240 ಕ್ವಿಂಟಲ್ ಅನ್ನ ಭಾಗ್ಯದ ಪಡಿತರ ಅಕ್ಕಿ ಜಪ್ತಿ ಮಾಡಿ, ಒಬ್ಬರನ್ನು ಬಂಧಿಸಲಾಗಿದೆ.
Last Updated 18 ಏಪ್ರಿಲ್ 2024, 7:24 IST
240 ಕ್ವಿಂಟಲ್ ಪಡಿತರ ಅಕ್ಕಿ ಜಪ್ತಿ: ಒಬ್ಬ ಬಂಧನ

ಬೃಹತ್ ಮೆರವಣಿಗೆ: ಜಾಧವ ಅವರಿಂದ ಶಕ್ತಿ ಪ್ರದರ್ಶನ

ಕಲಬುರಗಿ ಲೋಕಸಭಾ ಎಸ್‌ಸಿ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಂಸದ ಡಾ.ಉಮೇಶ ಜಾಧವ ಅವರು ಗುರುವಾರ ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ಶಕ್ತಿ ಪ್ರದರ್ಶನ ಮಾಡಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವ ಅರವಿಂದ್ ಲಿಂಬಾವಳಿ, ವಿಜಯಪುರ ಸಂಸದ ರಮೇಶ ಜಿಗಜಿಣಗಿ..
Last Updated 18 ಏಪ್ರಿಲ್ 2024, 6:54 IST
ಬೃಹತ್ ಮೆರವಣಿಗೆ: ಜಾಧವ ಅವರಿಂದ ಶಕ್ತಿ ಪ್ರದರ್ಶನ

ಕಲಬುರಗಿ | ವಸತಿ ಯೋಜನೆಯಲ್ಲಿ ವಂಚನೆ: ಪಿಡಿಒಗೆ ಜೈಲು ಶಿಕ್ಷೆ

ಇಂದಿರಾ ಆವಾಸ ಯೋಜನೆಯಡಿ ಮಂಜೂರಾದ ಮನೆಗಳನ್ನು ನಿರ್ಮಿಸದೆ ನಕಲಿ ಕಾಗದ ಸೃಷ್ಟಿಸಿ, ಸರ್ಕಾರವನ್ನು ವಂಚಿಸಿದ ಆರೋಪ ಸಾಬೀತು ಆಗಿದ್ದರಿಂದ ಚಿಂಚೋಳಿಯ ಜೆಎಂಎಫ್‌ಸಿ ನ್ಯಾಯಾಲಯವು ಅಪರಾಧಿ ಪಿಡಿಒಗೆ 1 ವರ್ಷ ಜೈಲು ಶಿಕ್ಷೆ ಹಾಗೂ ₹ 90 ಸಾವಿರ ದಂಡ ವಿಧಿಸಿದೆ
Last Updated 18 ಏಪ್ರಿಲ್ 2024, 6:06 IST
ಕಲಬುರಗಿ | ವಸತಿ ಯೋಜನೆಯಲ್ಲಿ ವಂಚನೆ: ಪಿಡಿಒಗೆ ಜೈಲು ಶಿಕ್ಷೆ
ADVERTISEMENT

ಕಲಬುರಗಿ: ರಾಹುಲ್‌ಗೆ ಸರಣಿ ಪ್ರಶ್ನೆ ಕೇಳಿದ ಬಿಜೆಪಿ

ಮಹಿಳೆಯರ ರಕ್ಷಣೆಗೆ ಯಾರು ಹೊಣೆ ಎಂಬುದೂ ಸೇರಿದಂತೆ 13 ಪ್ರಶ್ನೆಗಳಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಉತ್ತರ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.
Last Updated 18 ಏಪ್ರಿಲ್ 2024, 6:05 IST
ಕಲಬುರಗಿ: ರಾಹುಲ್‌ಗೆ ಸರಣಿ ಪ್ರಶ್ನೆ ಕೇಳಿದ ಬಿಜೆಪಿ

ದೇಶದ ಅಭಿವೃದ್ಧಿಗೆ ಎನ್‌ಡಿಎ ಅಭ್ಯರ್ಥಿ ಗೆಲ್ಲಿಸಿ: ದೊಡ್ಡಪ್ಪಗೌಡ ಪಾಟೀಲ

‘ದೇಶದ ಅಭಿವೃದ್ಧಿಗಾಗಿ ಕಲಬುರಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ ಎನ್‌ಡಿಎ ಅಭ್ಯರ್ಥಿಯನ್ನು ಗೆಲ್ಲಿಸಬೇಕು’ ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಹೇಳಿದರು.
Last Updated 18 ಏಪ್ರಿಲ್ 2024, 6:04 IST
ದೇಶದ ಅಭಿವೃದ್ಧಿಗೆ ಎನ್‌ಡಿಎ ಅಭ್ಯರ್ಥಿ ಗೆಲ್ಲಿಸಿ: ದೊಡ್ಡಪ್ಪಗೌಡ ಪಾಟೀಲ

ಆರ್‌.ಡಿ.ಪಾಟೀಲ ಮನೆಗೆ ಭೇಟಿ ನೀಡಿದ ಸಂಸದ ಜಾಧವ

ಬಿಜೆಪಿ ಬೆಂಬಲಿಸುವಂತೆ ಮಹಾಂತೇಶ ಪಾಟೀಲರನ್ನು ಕೋರಿದ ಜಾಧವ
Last Updated 18 ಏಪ್ರಿಲ್ 2024, 6:04 IST
ಆರ್‌.ಡಿ.ಪಾಟೀಲ ಮನೆಗೆ ಭೇಟಿ ನೀಡಿದ ಸಂಸದ ಜಾಧವ
ADVERTISEMENT