ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗು (ಜಿಲ್ಲೆ)

ADVERTISEMENT

ಕ್ವಾರ್ಟರ್‌ ಫೈನಲ್‌ಗೆ ನೆರವಂಡ, ಕುಪ್ಪಂಡ ಲಗ್ಗೆ

ಇಲ್ಲಿನ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರಿಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿಯ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ಮಂಗಳವಾರ ನೆರವಂಡ, ಕುಪ್ಪಂಡ (ಕೈಕೇರಿ), ನೆಲ್ಲಮಕ್ಕಡ, ಪುದಿಯೋಕ್ಕಡ ತಂಡಗಳು ಗೆಲುವು ಸಾಧಿಸಿದವು.
Last Updated 23 ಏಪ್ರಿಲ್ 2024, 22:55 IST
ಕ್ವಾರ್ಟರ್‌ ಫೈನಲ್‌ಗೆ ನೆರವಂಡ, ಕುಪ್ಪಂಡ ಲಗ್ಗೆ

ಬಿಜೆಪಿ ಗೆದ್ದರೆ ಇದೇ ಕೊನೆಯ ಚುನಾವಣೆ; ಡಾ.ಎಚ್.ಸಿ.ಮಹದೇವಪ್ಪ

ಪ್ರಜಾಪ್ರಭುತ್ವ ನಾಶದ ಅಂಚಿಗೆ ಹೋಗುತ್ತಿದೆ. ಬಿಜೆಪಿ ಗೆದ್ದರೆ ಇದೆ ಕೊನೆಯ ಚುನಾವಣೆಯಾಗಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಖಾತೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
Last Updated 23 ಏಪ್ರಿಲ್ 2024, 8:23 IST
ಬಿಜೆಪಿ ಗೆದ್ದರೆ ಇದೇ ಕೊನೆಯ ಚುನಾವಣೆ; ಡಾ.ಎಚ್.ಸಿ.ಮಹದೇವಪ್ಪ

ಕುಡಿಯುವ ನೀರಿನ ಸಮಸ್ಯೆ : ಗ್ರಾಮಸ್ಥರ ಪ್ರತಿಭಟನೆ

ಕುಶಾಲನಗರ: ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳಗೋಟೆ ಮಡಿವಾಳ ಬೀದಿಯ ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಖಾಲಿ ಕೊಡ ಹಿಡಿದು ಪಂಚಾಯತಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
Last Updated 23 ಏಪ್ರಿಲ್ 2024, 4:06 IST
ಕುಡಿಯುವ ನೀರಿನ ಸಮಸ್ಯೆ : ಗ್ರಾಮಸ್ಥರ ಪ್ರತಿಭಟನೆ

ಕೊಲೆ ಪ್ರಕರಣ ಕೈಬಿಡದಿದ್ದರೆ ಎಸ್‌.ಪಿ. ಕಚೇರಿ ಚಲೊ: ಎಸ್‌ಡಿಪಿಐ

ಎಚ್ಚರಿಕೆ ನೀಡಿದ ಎಸ್‌ಡಿಪಿಐ; ಗದ್ದೆಹಳ್ಳದ ಅಪಘಾತದಲ್ಲಿ ಮೃತಪಟ್ಟ ಮಹಿಳೆಗೆ ₹ 25 ಲಕ್ಷ ಪರಿಹಾರಕ್ಕೆ ಒತ್ತಾಯ
Last Updated 23 ಏಪ್ರಿಲ್ 2024, 4:05 IST
fallback

ಆನೆಚೌಕೂರು ವನ್ಯಜೀವಿ ವ್ಯಾಪ್ತಿಯಲ್ಲಿ ಹುಲಿ ಸಾವು

ನಾಗರಹೊಳೆ ಹುಲಿ ರಕ್ಷಿತಾರಣ್ಯದ ಆನೆಚೌಕೂರು ವನ್ಯಜೀವಿ ವ್ಯಾಪ್ತಿಯ ಗಣಗೂರು ಅರಣ್ಯ ಪ್ರದೇಶದ ಕೆರೆಯಲ್ಲಿ ಅಂದಾಜು 7 ವರ್ಷ ವಯಸ್ಸಿನ ಗಂಡು ಹುಲಿಯ ಕಳೇಬರ ಸೋಮವಾರ ಪತ್ತೆಯಾಗಿದೆ.  
Last Updated 23 ಏಪ್ರಿಲ್ 2024, 4:05 IST
ಆನೆಚೌಕೂರು ವನ್ಯಜೀವಿ ವ್ಯಾಪ್ತಿಯಲ್ಲಿ ಹುಲಿ ಸಾವು

ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದಿಂದ ಬಿರುಸಿನ ಪ್ರಚಾರ

ಎನ್‌ಡಿಎ, ಐಎನ್‌ಡಿಎ ಮೈತ್ರಿಕೂಟಗಳನ್ನು ಮಡಿಕೇರಿಯಲ್ಲಿ ಟೀಕಿಸಿದ ಪಕ್ಷದ ಅಭ್ಯರ್ಥಿ ಟಿ.ಆರ್.ಸುನಿಲ್
Last Updated 23 ಏಪ್ರಿಲ್ 2024, 4:03 IST
ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದಿಂದ ಬಿರುಸಿನ ಪ್ರಚಾರ

ಮಳೆಗಾಗಿ ಮಹಿಳೆಯರಿಂದ ಬರಿಗಾಲಿನಲ್ಲಿ ಪಾದಯಾತ್ರೆ

ಸಾಹಿತಿ ಉಳ್ಳಿಯಡ ಡಾಟಿ ಪೂವಯ್ಯ ಅವರ ನೇತೃತ್ವದಲ್ಲಿ ಸೋಮವಾರ ಇಲ್ಲಿನ ಪಾಡಿ ಇಗ್ಗುತ್ತಪ್ಪ ದೇವಾಲಯಕ್ಕೆ 10ರಿಂದ 15 ಮಂದಿ ಮಹಿಳೆಯರು ಪಾದರಕ್ಷೆ ಧರಿಸದೇ ಬರಿಗಾಲಿನಲ್ಲಿ ಪಾದಯಾತ್ರೆ ನಡೆಸಿ ಮಳೆಗಾಗಿ ಪ‍್ರಾರ್ಥಿಸಿದರು.
Last Updated 23 ಏಪ್ರಿಲ್ 2024, 4:03 IST
fallback
ADVERTISEMENT

ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ, ಎಲೈಟ್ ಸ್ಕ್ವಾಡ್- 2 ತಂಡಕ್ಕೆ ಗೆಲುವು

ಮಳೆಯ ಕಾರಣ ರದ್ದಾದ ದಿ ಮರಗೋಡಿಯನ್ಸ್ ಮತ್ತು ಕಾಫಿ ಕ್ರಿಕೇಟರ್ಸ್ ನಡುವಿನ ಪಂದ್ಯ
Last Updated 23 ಏಪ್ರಿಲ್ 2024, 4:02 IST
ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ, ಎಲೈಟ್ ಸ್ಕ್ವಾಡ್- 2 ತಂಡಕ್ಕೆ ಗೆಲುವು

ಮೈದಾನದಲ್ಲಿ ರನ್‌ಗಳ ಹೊಳೆ, ಪ್ರೇಕ್ಷಕರಿಗೆ ರಸದೌತಣ

ಅರಮಣಮಾಡ ಕೊಡವ ಕೌಟುಂಬಿಕ ಕ್ರಿಕೆಟ್‌
Last Updated 23 ಏಪ್ರಿಲ್ 2024, 3:57 IST
ಮೈದಾನದಲ್ಲಿ ರನ್‌ಗಳ ಹೊಳೆ, ಪ್ರೇಕ್ಷಕರಿಗೆ ರಸದೌತಣ

ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಸ್ಪರ್ಧೆಗೆ ತೆರೆ: ಮಾಲೇಟಿರ ತಂಡಕ್ಕೆ ಪ್ರಶಸ್ತಿ

ಮಹಿಳಾ ವಿಭಾಗದಲ್ಲಿ ಕಾಂಡಂಡ ತಂಡ ವಿಜೇತ
Last Updated 23 ಏಪ್ರಿಲ್ 2024, 3:56 IST
ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಸ್ಪರ್ಧೆಗೆ ತೆರೆ: ಮಾಲೇಟಿರ ತಂಡಕ್ಕೆ ಪ್ರಶಸ್ತಿ
ADVERTISEMENT