ರಾಯಚೂರು: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 16ನೇ ಅಂತರ-ಮಹಾವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಭೀಮರಾಯನಗುಡಿಯ ಕೃಷಿ ಮಹಾವಿದ್ಯಾಲಯ ಸಮಗ್ರ ಚಾಂಪಿಯನ್ ಟ್ರೋಫಿ ಪಡೆದುಕೊಂಡಿತು.

ಭೀಮರಾಯನಗುಡಿಯ ಕೃಷಿ ಮಹಾವಿದ್ಯಾಲಯದ ರಮೇಶ ಕುರಿ ಹಾಗೂ ಸಹನಾ ಅವರು ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ಶಿಪ್ ಟ್ರೋಫಿ ಗೆದ್ದುಕೊಂಡರು.

ಪುರುಷರ ವಿಭಾಗ:

100 ಮೀಟರ್ ಓಟ: ಆದಿತ್ಯ ಎಲ್ ಎಸ್ (ಕಲಬುರಗಿ ಕೃಷಿ ಕಾಲೇಜು 11.87 ಸೆ)–1,

ವಿಷ್ಣುಕುಮಾರ ಎಚ್ ( ರಾಯಚೂರು 12.16 ಸೆ)–2, ಫಣಿರಾಜ್ ಸಿ.ಟಿ. (ರಾಯಚೂರು 12.31 ಸೆ )–3

200 ಮೀ ಓಟ: ಆದಿತ್ಯ ಎಲ್. ಎಸ್. (ಕಲಬುರಗಿ ಕೃಷಿ ಕಾಲೇಜು 24.69 ಸೆ )–1, ವಿಷ್ಣುಕುಮಾರ ಎಚ್ (ರಾಯಚೂರಿನ ಕೃಷಿ ಕಾಲೇಜು 24.84 ಸೆ)–2, ಫಣಿರಾಜ್ ಸಿ. ಟಿ. (ರಾಯಚೂರಿನ ಕೃಷಿ ಕಾಲೇಜು 25.31 ಸೆ)–3

800 ಮೀ ಓಟ: ರಮೇಶ ಕುರಿ ( ಭೀಮರಾಯನಗುಡಿಯ ಕೃಷಿ ಕಾಲೇಜು 2.20.75 ಸೆ.)-1, ಓಂ ಪ್ರಕಾಶ್ (ಭೀಮರಾಯನಗುಡಿ 2.26.68 ಸೆ)-2, ಸಂದೀಪ ( ರಾಯಚೂರಿನ ಕೃಷಿ ಎಂಜಿನಿಯರಿಂಗ್ ಕಾಲೇಜು 2.32.92 ಸೆ)

5000 ಮೀ ಓಟ, ರಮೇಶ ಕುರಿ ( ಭೀಮರಾಯನಗುಡಿಯ ಕೃಷಿ ಕಾಲೇಜು, 20.13 ಸೆ)-1, ನವೀನ್ (ಗಂಗಾವತಿಯ ಕೃಷಿ ಕಾಲೇಜು 20.22 ಸೆ)-2, ದೇವರಾಜ (ಗಂಗಾವತಿಯ ಕೃಷಿ ಕಾಲೇಜು 20.29 ಸೆ)-3

4X400 ರಿಲೇ :

ಫಣಿರಾಜ್ ಸಿ.ಟಿ. ( ರಾಯಚೂರು 3.56 ಸೆ)–1, ರಮೇಶ ಕುರಿ ( ಭೀಮರಾಯನಗುಡಿಯ ಕೃಷಿ ಕಾಲೇಜು 4.10 ಸೆ)–2, ಶ್ರೀಕಾಂತ (ರಾಯಚೂರು ಎಂಜಿನಿಯರಿಂಗ್ ಕಾಲೇಜು, 4.18 ಸೆ)–3

ಪೋಲ್ ವಾಲ್ಟ್ :

ವಿಕಾಸ್ (ಭೀಮರಾಯನಗುಡಿಯ ಕೃಷಿ ಕಾಲೇಜು 2.55 ಮೀ.)–1, ತರುಣ್ ನಾಯಕ (ರಾಯಚೂರು ಎಂಜಿನಿಯರಿಂಗ್ 2.53 ಮೀ.)–2, ಅನಂತ ಎ.ಇ ( ರಾಯಚೂರಿನ ಕೃಷಿ ಕಾಲೇಜು 2.40 ಮೀ.)–3

ಜಾವೆಲಿನ್ ಥ್ರೋ:

ಆಕಾಶ ಅಮೀನಗಡ ( ಹಗರಿಯ ಕೃಷಿ ಮಹಾವಿದ್ಯಾಲಯ, ಹಗರಿ 40.01 ಮೀ)–1,

ನಿತೀಶಕುಮಾರ ( ಭೀಮರಾಯನಗುಡಿಯ ಕೃಷಿ ಕಾಲೇಜು 38.23 ಮೀ)–2, ಅರವಿಂದ ( ರಾಯಚೂರಿನ ಸ್ನಾತಕೋತ್ತರ ಅಧ್ಯಯನ 36.22 ಮೀ )–3

ಎತ್ತರ ಜಿಗಿತ:

ಅನಿಲ್ (ಭೀಮರಾಯನಗುಡಿಯ ಕೃಷಿ ಕಾಲೇಜು 1.60 ಮೀ)–1,ಆದರ್ಶ ಬಿ. (ರಾಯಚೂರಿನ ಕೃಷಿ ಕಾಲೇಜು 1.55 ಮೀ)–2, ಅಶ್ವಥ್ ಜಿ. (ರಾಯಚೂರಿನ ಕೃಷಿ ಎಂಜಿನಿಯರಿಂಗ್ ಕಾಲೇಜು 1.49 ಮೀ)–3

ಬ್ರಾಡ್ ಜಂಪ್:

ವಿಷ್ಣುಕುಮಾರ (ರಾಯಚೂರಿನ ಕೃಷಿ ಕಾಲೇಜು 5.83 ಮೀ)–1, ಡಿ ವಿನಯ (ಗಂಗಾವತಿ ಕೃಷಿ ಕಾಲೇಜು 5.68 ಮೀ)–2, ಅಕ್ಷಯ ಗೌಡ (ರಾಯಚೂರಿನ ಕೃಷಿ ಕಾಲೇಜು 5.50 ಮೀ)–3

ಡಿಸ್ಕಸ್ ಥ್ರೋ:

ಬಹುಸಾಬ್ ಎನ್. ಜಿ ( ಭೀಮರಾಯನಗುಡಿಯ ಕೃಷಿ ಕಾಲೇಜು 24.90 ಮೀ)–1, ಬಿ. ಕೃಷ್ಣ ರೆಡ್ಡಿ (ಹಗರಿ ಕೃಷಿ ಕಾಲೇಜು 24.60 ಮೀ)–2, ನಿಂಗಾರೆಡ್ಡಿ (ರಾಯಚೂರಿನ ಕೃಷಿ ಕಾಲೇಜು 24.19 ಮೀ.)–3

ಹ್ಯಾಮರ್ ಥ್ರೋ :

ಎಂ ಸಂತೋಷಕುಮಾರ (ಹಗರಿಯ ಕೃಷಿ ಕಾಲೇಜು 23.51 ಮೀ.)–1, ನಿಂಗಾರೆಡ್ಡಿ (ರಾಯಚೂರಿನ ಕೃಷಿ ಕಾಲೇಜು 21.16 ಮೀ.)–2, ಶ್ರೀಕೇಶ (ಗಂಗಾವತಿಯ ಕೃಷಿ ಕಾಲೇಜು, ಗಂಗಾವತಿ 21.01 ಮೀ.)–3

ಮಹಿಳೆಯರ ವಿಭಾಗ:

100 ಮೀ ಸಹನಾ ( ಭೀಮರಾಯನಗುಡಿಯ ಕೃಷಿ ಕಾಲೇಜು, 15.88 ಸೆ)–1, ಅಕ್ಕಮ್ಮ (ರಾಯಚೂರು ಎಂಜಿನಿಯರಿಂಗ್ ಕಾಲೇಜು, 16.03 ಸೆ)–2, ವೀಣಾ (ಗಂಗಾವತಿ ಕೃಷಿ ಕಾಲೇಜು, 17.35 ಸೆ)–3

200 ಮೀ ಓಟ: ಸಹನಾ ( ಭೀಮರಾಯನಗುಡಿಯ ಕೃಷಿ ಕಾಲೇಜು, 33.28 ಸೆ)–1, ಅಕ್ಕಮ್ಮ (ರಾಯಚೂರು ಕೃಷಿ ಕಾಲೇಜು, 33.66 ಸೆ)–2, ವೀಣಾ (ಗಂಗಾವತಿ ಕೃಷಿ ಕಾಲೇಜು, 34.18 ಸೆ)–3

400 ಮೀ ಓಟ: ಏಕತಾ ( ಭೀಮರಾಯನಗುಡಿಯ ಕೃಷಿ ಕಾಲೇಜು, 1.23 ಸೆ)-1, ಚೈತ್ರಾ (ರಾಯಚೂರು ಎಂಜಿನಿಯರಿಂಗ್ ಕಾಲೇಜು, 1.26 ಸೆ)–2, ವಿಶಾಲಾಕ್ಷಿ (ರಾಯಚೂರು ಎಂಜಿನಿಯರಿಂಗ್ ಕಾಲೇಜು, 1.27 ಸೆ)–3

1500 ಮೀ ಓಟ: ಮಹಾನಂದಾ ( ಭೀಮರಾಯನಗುಡಿಯ ಕೃಷಿ ಕಾಲೇಜು, 7.03 ಸೆ)–1, ಸಿಂಚನಾ (ರಾಯಚೂರು ಎಂಜಿನಿಯರಿಂಗ್ ಕಾಲೇಜು, 7.14 ಸೆ.)–2, ಪೂಜಾ(ಗಂಗಾವತಿ ಕೃಷಿ ಕಾಲೇಜು, 7.15 ಸೆ)–3

4X400 ರಿಲೇ : ಸಹನಾ ಎಂ. (ಭೀಮರಾಯನಗುಡಿಯ ಕೃಷಿ ಕಾಲೇಜು, 5.55 ಸೆ)–1, ಭುವನೇಶ್ವರಿ (ಗಂಗಾವತಿ ಕೃಷಿ ಕಾಲೇಜು, ಗಂಗಾವತಿ 5.58 ಸೆ)–2, ಡಿ.ಸಿ.ಸರಸ್ವತಿ ರಾಯಚೂರು ಕೃಷಿ ಕಾಲೇಜು, 6.02 ಸೆ)–3

ಜಾವೆಲಿನ್ ಥ್ರೋ : ಮೇಘನಾ ಸಿ. (ಕಲಬುರಗಿ ಕೃಷಿ ಮಹಾವಿದ್ಯಾಲಯ, 19.02 ಮೀ)–1, ಕಾವೇರಿ ಬಿರಾದಾರ್ (ಕಲಬುರಗಿ ಕೃಷಿ ಮಹಾವಿದ್ಯಾಲಯ, 19.00 ಮೀ)–2,

ಕವನ (ಗಂಗಾವತಿ ಕೃಷಿ ಕಾಲೇಜು, 18.57 ಮೀ)–3

ಎತ್ತರ ಜಿಗಿತ: ಭಾಗ್ಯಶ್ರೀ ಕೆ. ( ಭೀಮರಾಯನಗುಡಿಯ ಕೃಷಿ ಕಾಲೇಜು, 1.20 ಮೀ,)–1,

ತನು ರಾಯಚೂರು ಎಂಜಿನಿಯರಿಂಗ್, 1.18 ಮೀ.)–2, ರುಚಿತಾ ಜಿ. (ರಾಯಚೂರಿನ ಕೃಷಿ ಮಹಾವಿದ್ಯಾಲಯ, 1.16 ಮೀ)–3

ಡಿಸ್ಕಸ್ ಥ್ರೋ : ಮೇಘನಾ ಸಿ. (ಕಲಬುರಗಿ ಕೃಷಿ ಮಹಾವಿದ್ಯಾಲಯ, 19.84 ಮೀ)-1, ಅಮೂಲ್ಯ (ಕಲಬುರಗಿಯ ಕೃಷಿ ಮಹಾವಿದ್ಯಾಲಯ, 17.72 ಮೀ)-2, ಸಿ.ಕುಶಿ (ರಾಯಚೂರಿನ ಕೃಷಿ ಕಾಲೇಜು, 16.90 ಮೀಟರ್)-3

ಬ್ರಾಡ್ ಜಂಪ್ :

ರೇವತಿ (ಕಲಬುರಗಿ ಕೃಷಿ ಮಹಾವಿದ್ಯಾಲಯ, 3.83 ಮೀ)–1, ಡಿ.ಸಿ.ಸರಸ್ವತಿ (ರಾಯಚೂರು ಕೃಷಿ ಮಹಾವಿದ್ಯಾಲಯ, 3.82 ಮೀ)–2, ಸಹನಾ (ಭೀಮರಾಯನಗುಡಿಯ ಕೃಷಿ ಕಾಲೇಜು, 3.81 ಮೀ)-3

ರಾಯಚೂರು, ಭೀಮರಾಯನಗುಡಿ, ಕಲಬುರಗಿ, ಗಂಗಾವತಿ ಹಾಗೂ ಹಗರಿ ಕಾಲೇಜುಗಳ ಒಟ್ಟು 70 ವಿದ್ಯಾರ್ಥಿನಿಯರು ಹಾಗೂ 125 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸಮಾರೋಪ ಸಮಾರಂಭದಲ್ಲಿ ಕುಲಪತಿ ಎಂ. ಹನುಮಂತಪ್ಪ, ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ಜಾಗೃತಿ ದೇಶಮಾನ್ಯ ಬಹುಮಾನ ವಿತರಿಸಿದರು. ವಿಶ್ವವಿದ್ಯಾಲಯದ ಡೀನ್ ಯು. ಸತೀಶಕುಮಾರ, ಕೃಷಿ ಮಹಾವಿದ್ಯಾಲಯದ ಡೀನ್ ಎ. ಪ್ರಭುರಾಜ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ರಾಜಣ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.