ನವದೆಹಲಿ (ಪಿಟಿಐ): ಪುರುಷರ 100 ಮೀಟರ್ಸ್ ಓಟದಲ್ಲಿ ರಾಷ್ಟ್ರೀಯ ದಾಖಲೆ ಮಾಡಿರುವ ಗುರಿಂದರ್ವೀರ್ ಸಿಂಗ್ ಅವರು ಚೀನಾದಲ್ಲಿ ನಡೆಯ ಲಿರುವ ಏಷ್ಯನ್ ರಿಲೆ ಚಾಂಪಿಯನ್ ಷಿಪ್ನಲ್ಲಿ ಭಾರತ ತಂಡವನ್ನು ಮುನ್ನಡೆಸುವರು. ಈ ತಂಡದಲ್ಲಿ ಕರ್ನಾಟಕದ ತೀರ್ಥೇಶ್ ಶೆಟ್ಟಿ, ವಿಜಯ ಕುಮಾರಿ ಜಿ.ಕೆ ಹಾಗೂ ಎಂ.ಆರ್. ಪೂವಮ್ಮ ಅವರೂ ಸ್ಥಾನ ಪಡೆದಿದ್ದಾರೆ.

ತೀರ್ಥೇಶ್ ಅವರು ಪುರುಷರ 4x400 ಮೀಟರ್ ಮತ್ತು 4x400 ಮೀಟರ್ ಮಿಶ್ರ ರಿಲೇ ವಿಭಾಗಗಳಲ್ಲಿ ಸ್ಪರ್ಧಿಸುವರು. ಅನುಭವಿ ಅಥ್ಲೀಟ್ಗಳಾದ ಪೂವಮ್ಮ ಮತ್ತು ವಿಜಯಕುಮಾರಿ ಮಹಿಳಾ ವಿಭಾಗಗಳಲ್ಲಿ ಕಣಕ್ಕಿಳಿಯಲಿದ್ದಾರೆ.

ಪುರುಷರು: (4x400 ಮೀಟರ್ ಮತ್ತು 4x400 ಮೀಟರ್ ಮಿಶ್ರ ರಿಲೇ): ತೀರ್ಥೇಶ್ ಪಿ. ಶೆಟ್ಟಿ, ಅವಿನಾಶ್ ಕುಮಾರ್, ಸೇತು ಮಿಶ್ರಾ, ನಿಹಾಲ್ ವಿಲಿಯಂ, ಎಸ್. ಸಂತೋಷ್, ರಿನ್ಸ್ ಜೋಸೆಫ್, ಸೂರಜ್ ಅಳಗರ್ ರಾಜಾ, ಮೋಹಿತ್ ಕುಮಾರ್, ಭರತ್ ಶ್ರೀಧರ್

(4x100 ಮೀಟರ್ ಮತ್ತು 4x100 ಮೀಟರ್ ಮಿಶ್ರ): ಅನಿಮೇಶ್ ಕುಜೂರ್, ಗುರಿಂದರ್ವಿರ್ ಸಿಂಗ್, ಹರ್ಷ ಸಂತೋಷ್ ರಾವತ್, ಪ್ರಣವ್ ಪ್ರಮೋದ್ ಗೌರವ್, ರಾಗುಲ್ ಕುಮಾರ್ ಗಣೇಶ್ ಕುಮಾರ್, ಸೆಂಥಿಲ್ ಕುಮಾರ್ ತಮಿಳರಸು.

ಮಹಿಳೆಯರು: (4x400 ಮೀಟರ್ ಮತ್ತು 4x00 ಮೀಟರ್ ಮಿಶ್ರ): ರಶ್ದೀಪ್, ಪೂವಮ್ಮ ಎಂ.ಆರ್, ಅನ್ಸಾ ಬಾಬು, ವಿಜಯ ಕುಮಾರಿ ಜಿ.ಕೆ, ಸಲೋನಿ ನಗರ್, ನೀರೂ ಪಾಠಕ್, ಶುಭಾ ವಿ, ಗೌರಿನಂದನ.

(4x100 ಮೀ ಮತ್ತು 4x100 ಮೀ ರಿಲೇ): ನಿತ್ಯಾ ಗಂಧೆ, ತಮನ್ನಾ, ಸ್ನೇಹಾ ಎಸ್. ಎಸ್., ಸುದೇಷ್ಣಾ ಶಿವಂಕರ್, ಅಭಿನಯ ರಾಜರಾಜನ್.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-51-2139429897

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.