ಕರಾಚಿ: ಇಸ್ಲಾಮಾಬಾದ್ನಲ್ಲಿ ಮುಂದಿನ ತಿಂಗಳು ನಡೆಯಬೇಕಿದ್ದ ಏಷ್ಯನ್ ಟೀಮ್ ಸ್ಕ್ವಾಷ್ ಚಾಂಪಿಯನ್ಷಿಪ್ ಅನ್ನು ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದಾಗಿ ಮುಂದೂಡಲಾಗಿದೆ.

‘ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ನಡೆಯುತ್ತಿರುವಾಗ ಇಸ್ಲಾಮಾಬಾದ್ನಲ್ಲಿ ಚಾಂಪಿಯನ್ಷಿಪ್ ಆಯೋಜಿಸುವುದು ಕಾರ್ಯಸಾಧುವಲ್ಲ ಎಂದು ಏಷ್ಯಾ ಸ್ಕ್ವಾಷ್ ಫೆಡರೇಷನ್ ತಿಳಿಸಿದೆ. ಹೀಗಾಗಿ, ಪರಿಸ್ಥಿತಿ ಸುಧಾರಿಸಿದರೆ ಸೆಪ್ಟೆಂಬರ್ನಲ್ಲಿ ಆಯೋಜಿಸಲಾಗುವುದು’ ಎಂದು ಪಾಕಿಸ್ತಾನ ಸ್ಕ್ವಾಷ್ ಫೆಡರೇಷನ್ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕೂಟವು ಏಪ್ರಿಲ್ 14ರಿಂದ 18ರ ವರೆಗೆ ನಿಗದಿಯಾಗಿತ್ತು.

ಚಾಂಪಿಯನ್ಷಿಪ್ಗೆ ತಂಡವನ್ನು ಕಳುಹಿಸಲು ಭಾರತ ಸ್ಕ್ವಾಷ್ ಫೆಡರೇಷನ್ ಒಪ್ಪಿದೆಯೇ ಎಂಬ ಪ್ರಶ್ನೆಗೆ, ‘ತಂಡಗಳ ಭಾಗವಹಿಸುವಿಕೆ ವಿಚಾರ ಏಷ್ಯಾ ಸ್ಕ್ವಾಷ್ ಫೆಡರೇಷನ್ಗೆ ಬಿಟ್ಟದ್ದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.