ಧಾರವಾಡ: ಕಾಸ್ಮೊಸ್ ಕ್ಲಬ್ ಮತ್ತು ಅಭಿಜಿತ್ ಬೆಂಗೇರಿ ಫೌಂಡೇಷನ್ (ಎಬಿಎಫ್) ವತಿಯಿಂದ ನಗರದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಮುಕ್ತ ರ್ಯಾಪಿಡ್ ಚೆಸ್ ಟೂರ್ನಿಯಲ್ಲಿ ಬೆಳಗಾವಿಯ ಶ್ರೀಕರ ದರ್ಬಾ ಪ್ರಥಮ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಕಾಸ್ಮೊಸ್ ಕ್ಲಬ್ನಲ್ಲಿ ನಡೆದ ಟೂರ್ನಿಯಲ್ಲಿ ಅವರು 7.5 ಅಂಕ ಗಳಿಸಿ ಈ ಸಾಧನೆ ಮಾಡಿದರು.

ಆತಿಥೇಯ ಧಾರವಾಡದ ಸಿದ್ಧಾರ್ಥ್ ಎಂ.ಜೋಶಿ ಅವರು 7 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದರು. ಶಿವಮೊಗ್ಗದ ವಿಲಾಸ್ ಅಂಡ್ರಾಡೆ ಅವರು 7 ಪಾಯಿಂಟ್ಸ್ಗಳೊಂದಿಗೆ ತೃತೀಯ ಸ್ಥಾನ ಪಡೆದರು.

ಪ್ರಥಮ ₹5 ಸಾವಿರ, ದ್ವಿತೀಯ ₹4 ಸಾವಿರ, ತೃತೀಯ ₹3 ಸಾವಿರ ನಗದು ಬಹುಮಾನ ಮತ್ತು ಮೂವರಿಗೂ ಟ್ರೋಫಿ ನೀಡಲಾಯಿತು.

ಹಿರಿಯ ನಾಗರಿಕರ ವಿಭಾಗದಲ್ಲಿ ಧಾರವಾಡದ ಬಳಿಗಾರ ವಿಶ್ವನಾಥ ಅವರು 5.5 ಅಂಕ ಪಡೆದು ಅತ್ಯುತ್ತಮ ಆಟಗಾರರಾಗಿ, ಮಹಿಳಾ ವಿಭಾಗದಲ್ಲಿ ಧಾರವಾಡ ರೂಪಾ ಎನ್. ಟಗರ್ಪುರ್ ಅವರು (4 ಅಂಕ) ಅತ್ಯುತ್ತಮ ಆಟಗಾರ್ತಿಯಾಗಿ ಹೊಮ್ಮಿದರು.

ವಿವಿಧ ವಿಭಾಗಗಳ ಫಲಿತಾಂಶ: ಬಾಲಕರು ಮತ್ತು ಬಾಲಕಿಯರ ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳು ಫಲಿತಾಂಶ ಇಂತಿದೆ.

15 ವರ್ಷದೊಳಗಿನ ಬಾಲಕರು: ಬೆಳಗಾವಿಯ ಗಗನ್ ಗಿರೀಶ್ ಕೊಪ್ಪಳ 1, ಶಿವಮೊಗ್ಗದ ಚಿರಂತ್ ಯಾದವ್ ಪಿ 2 ಹಾಗೂ ಹುಬ್ಬಳ್ಳಿಯ ಚಂದನ್ ಮೃತ್ಯುಂಜಯ ದೊಡ್ಡಮನಿ 3.

ಬಾಲಕಿಯರು: ಧಾರವಾಡದ ಶ್ರೇಯಾ ರಘುಪತಿ ಹೆಗಡೆ 1, ಗದಗಿನ ಸುಭಿಕ್ಷಾ ಕೃಷ್ಣ ಜಂಗಳಿ 2 ಹಾಗೂ ಬೆಳಗಾವಿಯ ಸ್ನೇಹಾ ಉಪ್ಪಿನಪಾಟೀಲ 3.

12 ವರ್ಷದೊಳಗಿನ ಬಾಲಕರು: ಧಾರವಾಡದ ವಿರಾಜ್ ಸಿದ್ದೇಶ ಕಟ್ಟಿಮನಿ 1, ಚಂದನ್ ಲಕ್ಷ್ಮಣ್ ಮುಂದಿನಮನಿ 2 ಹಾಗೂ ಬೆಳಗಾವಿಯ ದಿವ್ಯಾಂಶ್ ಮನೋಹರ್ ತಳ್ಳಿಮನಿ 3.

ಬಾಲಕಿಯರು: ಬೆಂಗಳೂರಿನ ಹಿರಾಲ್ ಚೇತನ್ ಷಾ 1, ಬೆಳಗಾವಿಯ ಇರಾ ಪಿ.ರಾಂಪುರೆ 2 ಹಾಗೂ ಧ್ರುವಿಕಾ ಬಿ 3.

9 ವರ್ಷದೊಳಗಿನ ಬಾಲಕರು: ಧಾರವಾಡದ ಆದಿತ್ಯ ಕಲ್ಲೊಳ್ಳಿ 1, ಗೋವಾದ ವೆಗಾಸ್ ಡ್ವೆನ್ನನ್ ಜಾಕೆ 2 ಹಾಗೂ ಧಾರವಾಡದ ಕಬೀರ್ ಮೋಹನ್ 3.

ಬಾಲಕಿಯರು: ಧಾರವಾಡದ ಸಮೈರಾ ಎಸ್.ಕಟಗಿ 1, ಹುಬ್ಬಳ್ಳಿಯ ಪ್ರಣವಿ ಚಂದಾಲವರ್ 2 ಹಾಗೂ ಬೆಳಗಾವಿಯ ಅದಿತಿ ಪಾಟೀಲ 3ನೇ ಸ್ಥಾನ ಪಡೆದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-51-1839445776

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.