ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಎಸ್. ಚೇತನ್ ಅವರು ಉತ್ತರಪ್ರದೇಶದ ಮೀರಠ್ನಲ್ಲಿ ಇದೇ 27ರಿಂದ 29ರ ವರೆಗೆ ನಡೆಯಲಿರುವ 4ನೇ ‘ಫಾಸ್ಟ್ ಫೈವ್’ ಜೂನಿಯರ್ ರಾಷ್ಟ್ರೀಯ ನೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕ ಬಾಲಕರ ತಂಡವನ್ನು ಮುನ್ನಡೆಸಲಿದ್ದಾರೆ.

ಕರ್ನಾಟಕ ಅಮೆಚೂರ್ ನೆಟ್ಬಾಲ್ ಅಸೋಸಿಯೇಷನ್ ಸೋಮವಾರ ರಾಜ್ಯ ತಂಡಗಳನ್ನು ಪ್ರಕಟಿಸಿದ್ದು, ಬೆಂಗಳೂರಿನ ಜಿ.ಇಂದು ಬಾಲಕಿಯರ ತಂಡವನ್ನು ಮುನ್ನಡೆಸಲಿದ್ದಾರೆ.

ತಂಡಗಳು: ಬಾಲಕರು: ಎಸ್. ಚೇತನ್ (ನಾಯಕ), ವಿವೇಕ್ ಆರ್. (ಉಪನಾಯಕ), ಅಕ್ಷಯ್ ಎಚ್.ಎ., ತನ್ಮಯ್ ಗೌಡ ಪಿ., ಸಾತ್ವಿಕ್ ಎಸ್.ವಿ., ವರುಣ್ ಕೆ., ರವಿರಾಜ್ ಆರ್., ರುದ್ರಪ್ರಸಾದ್, ಮುತ್ತುರಾಜ್ ಸಿ.ಆರ್., ಆರ್ಯನ್ ಎಸ್., ಪಿ.ಡಿ. ರೋಹಿತ್ (ಕೋಚ್).

ಬಾಲಕಿಯರು: ಜಿ.ಇಂದು (ನಾಯಕಿ), ತನ್ವಿ ವಿ.ಎಚ್. (ಉಪನಾಯಕಿ), ದೀಪ್ತಿ ಎಚ್.ಎಸ್., ಲಿಖಿತಾ ಎಂ., ನಿತ್ಯಶ್ರೀ ಕೆ.ವೈ., ಫಾಲಾಕ್, ಸುಪ್ರಿಯ ಎಚ್.ಎಸ್., ನಿವೇದಿತಾ ಎಚ್.ಎಂ., ಎಸ್.ಹರಿಪ್ರಿಯಾ, ಎಸ್. ದಿಶಾ, ವಿ. ಸಹನಾ (ಕೋಚ್), ತೇಜು ಪಿ.(ಮ್ಯಾನೇಜರ್).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.