ಸೋಮವಾರ, 11 ಮೇ 2026
×
ADVERTISEMENT

ಗ್ರ್ಯಾಂಡ್‌ಮಾಸ್ಟರ್‌ ವೈಶಾಲಿ ರಮೇಶಬಾಬು: ತಮ್ಮನ ನೆರಳಿನಿಂದ ಹೊರಬಂದ ಗಟ್ಟಿಗಿತ್ತಿ

ನಾಗೇಶ್ ಶೆಣೈ
Published : 16 ಏಪ್ರಿಲ್ 2026, 23:38 IST
Last Updated : 17 ಏಪ್ರಿಲ್ 2026, 1:08 IST
ADVERTISEMENT
ಫಾಲೋ ಮಾಡಿ
Comments
ವೈಶಾಲಿ ಮುಡಿಗೆ ಕಿರೀಟ
ಗ್ರ್ಯಾಂಡ್‌ಮಾಸ್ಟರ್ ಆರ್‌. ವೈಶಾಲಿ ಅವರು ರಷ್ಯಾದ ಕ್ಯಾತರಿನಾ ಲಾಗ್ನೊ ಅವರನ್ನು ಬುಧವಾರ ಅಂತಿಮ ಸುತ್ತಿನಲ್ಲಿ ಸೋಲಿಸಿ ಕ್ಯಾಂಡಿಡೇಟ್ಸ್ ಟೂರ್ನಿಯ ಮಹಿಳಾ ವಿಭಾಗದ ಚಾಂಪಿಯನ್ ಆದರು. ಅವರು ಈ ಸಾಧನೆಗೆ ಪಾತ್ರರಾದ ಭಾರತದ ಮೊದಲ ಆಟಗಾರ್ತಿ. ಟೂರ್ನಿ ಗೆಲ್ಲುವ ಮೂಲಕ ಚೆನ್ನೈನ 24 ವರ್ಷ ವಯಸ್ಸಿನ ಆಟಗಾರ್ತಿ, ವಿಶ್ವ ಚಾಂಪಿಯನ್‌ ಜು ವೆನ್‌ಜುನ್ (ಚೀನಾ) ಅವರಿಗೆ ‘ಚಾಲೆಂಜರ್’ ಆಗುವ ಅರ್ಹತೆ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT