ಕ್ಲೇವ್ಲ್ಯಾಂಡ್, ಅಮೆರಿಕ: ಭಾರತದ ಅಥ್ಲೀಟ್ ಗುಲ್ವೀರ್ ಸಿಂಗ್ ಅವರು 24ನೇ ವಾರ್ಷಿಕ ಮ್ಯೂಸಿಕ್ ಸಿಟಿ ಟ್ರ್ಯಾಕ್ ಕಾರ್ನಿವಲ್ 'ಮೈಲ್ ರೇಸ್’ನಲ್ಲಿ ಹೊಸ ದಾಖಲೆ ಬರೆದರು. ಪುರುಷರ 1 ಮೈಲಿ ಪ್ರೊ ರೇಸ್ನಲ್ಲಿ 4 ನಿಮಿಷಗಳೊಳಗೆ ಗುರಿ ಪೂರ್ಣಗೊಳಿಸಿದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಅಮೆರಿಕದ ಲೀ ವಿಶ್ವವಿದ್ಯಾಲಯದ ಕ್ಲೇವ್ಲ್ಯಾಂಡ್ ಕ್ಯಾಂಪಸ್ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಚಾಲೆಂಜರ್ಸ್ನಲ್ಲಿ ಶನಿವಾರ ನಡೆದ ಪುರುಷರ ವಿಭಾಗದಲ್ಲಿ 3ನಿಮಿಷ, 55.63 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ಈಚೆಗೆ ಗುಲ್ವೀರ್ ಅವರು ಐದು ಸಾವಿರ ಮೀಟರ್ಸ್ ಓಟದಲ್ಲಿ 12 ನಿಮಿಷ, 59.77 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ದಾಖಲೆ ಬರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.