ಇಂಡಿ: ಎಚ್ ಪಿ ವಿ (ಹ್ಯೂಮನ್ ಪ್ಯಾಪಿಲೋಮಯನ್ ವ್ಯಾಕ್ಸಿನ್) ದಾಂಪತ್ಯ ಜೀವನಕ್ಕೆ ಕಾಲಿಡುವ ಮುಂಚೆ ಪ್ರಸ್ತುತ 14 ವರ್ಷ ಮೇಲ್ಪಟ್ಟ, 15 ವರ್ಷದ ಒಳಗಿನ ಮಕ್ಕಳಿಗೆ ಲಸಿಕೆ ನೀಡಲಾಗುವುದು. ಈ ಲಸಿಕೆ ಕ್ಯಾನ್ಸರ್ ಮಹಾಮಾರಿ ರೋಗ ತಡೆಕಟ್ಟುವ ಶಕ್ತಿ ಹೊಂದಿದೆ ಎಂದು ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ. ಪೂಜಾರ ಹೇಳಿದರು.

ತಾಲ್ಲೂಕಿನ ನಾದ (ಕೆಡಿ) ಗ್ರಾಮದಲ್ಲಿ ಎಚ್.ಪಿ.ವಿ. ಲಸಿಕೆ ಆರೋಗ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಲಸಿಕೆ ಪಡೆದರೆ ಮಕ್ಕಳು ಆಗುವುದಿಲ್ಲ ಎನ್ನುವ ತಪ್ಪು ಸಂದೇಶಗಳು ಹರಿದಾಡುತ್ತಿದ್ದು, ಅದಕ್ಕೆ ಸಾರ್ವಜನಿಕರು ಕಿವಿಗೊಡಬೇಡಿ. ವಿಶ್ವ ಆರೋಗ್ಯ ಸಂಸ್ಥೆ ವತಿಯಿಂದ ಮಾನ್ಯತೆ ಪಡೆದ ಲಸಿಕೆ ಇದು. ಸಂಶೋಧಕರು ಅಧ್ಯಯನ ಮಾಡಿ ಐಸಿಎಂಆರ್ ಎಸ್.ಒ. ಪಿ. ಮಾರ್ಗದರ್ಶನದಲ್ಲಿ ದೇಶದಾದ್ಯಂತ ಲಸಿಕೆ ನೀಡುತ್ತಿದ್ದು, ಸಾರ್ವಜನಿಕರು ಲಸಿಕೆ ಪಡೆಯಲು ಸಹಕರಿಸಬೇಕು ಎಂದರು.

ಮುಖ್ಯಗುರು ಸಿ.ಎಂ. ಬಂಡೆಗರ, ಎ.ಬಿ . ಗುಗದಡ್ಡಿ, ಶ್ರೀಶೈಲ್ ಪಾಟೀಲ, ಎಸ್.ಎಚ್. ಅತನೂರ್, ಎ.ಎಂ. ಶೇಕ್, ಮಹಾಂತೇಶ್, ದೇವೇಂದ್ರಪ್ಪ, ಸಂತೋಷ್ ಬಿರಾದಾರ್, ಸವಿತಾ ಬಡಿಗೇರ, ಅನಿತಾ ಅರಳಗುಂಡಿಗಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-26-985699510

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.