ನವದೆಹಲಿ (ಪಿಟಿಐ): ಭಾರತದ ಅರ್ಜುನ್ ಸಿಂಗ್ ಮತ್ತು ಧಿರೇನ್ ಪಟೇಲ್ ಅವರು ಫ್ಲೋರಿಡಾದ ನೇಪಲ್ಸ್ನಲ್ಲಿ ನಡೆದ ಯುಎಸ್ ಓಪನ್ ಪಿಕಲ್ಬಾಲ್ ಚಾಂಪಿಯನ್ಷಿಪ್ನ ತಮ್ಮ ತಮ್ಮ ಸಿಂಗಲ್ಸ್ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗೆದ್ದರು.

ಪುರುಷರ ಸಿಂಗಲ್ಸ್ 5.0 ವಿಭಾಗದಲ್ಲಿ ಅರ್ಜುನ್ 13-11, 11-6 ಅಂತರದಿಂದ ಆಷ್ಟನ್ ಪ್ಯಾಟರ್ಸನ್ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದರು. 40+ ಪ್ರೊ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಧಿರೇನ್ 11-9, 3-11, 11-9 ಅಂತರದಲ್ಲಿ ಜುವಾನ್ ಅರಾಯಾ ಅವರನ್ನು ಮಣಿಸಿದರು.

ಈ ಮೂಲಕ ಟೂರ್ನಿಯಲ್ಲಿ ಭಾರತದ ಪದಕಗಳ ಸಂಖ್ಯೆ ಮೂರು ತಲುಪಿದೆ. ಭಾನುವಾರ 18 ವರ್ಷದೊಳಗಿನ ಬಾಲಕರ ಡಬಲ್ಸ್ನಲ್ಲಿ ಅರ್ಜುನ್ ಸಿಂಗ್ ಮತ್ತು ಆದಿತ್ಯ ಸಿಂಗ್ ಜೋಡಿಯು ಚಾಂಪಿಯನ್ ಆಗಿತ್ತು. ಭಾರತದ ಜೋಡಿ 11-1, 11-5ರಿಂದ ಅಗ್ರ ಶ್ರೇಯಾಂಕದ ಅಮೆರಿಕದ ರೈಡರ್ ಬ್ರೌನ್ ಮತ್ತು ಸೋಲಿ ಮೆಸ್ಸಿರಿ ಅವರನ್ನು ಮಣಿಸಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-51-741784056

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.