ಕೈರೊ: ಭಾರತದ ಉದಯೋನ್ಮುಖ ಶೂಟರ್ಗಳು ಮಂಗಳವಾರ ಇಲ್ಲಿ ಆರಂಭವಾಗುವ ಐಎಸ್ಎಸ್ಎಫ್ ಜೂನಿಯರ್ ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. ಕರ್ನಾಟಕದ ಅನುಷ್ಕಾ ತೋಕೂರು ಕೂಡ ಸ್ಪರ್ಧಾಕಣದಲ್ಲಿದ್ದಾರೆ.

ಭಾರತದಿಂದ 71 ಶೂಟರ್ಗಳ ಬಲಿಷ್ಠ ತಂಡ ಕಣಕ್ಕಿಳಿಯಲಿದೆ. ನೆರವು ಸಿಬ್ಬಂದಿ ಸೇರಿದಂತೆ 58 ಮಂದಿಯ ಮೊದಲ ಬ್ಯಾಚ್ ಭಾನುವಾರ ಕೈರೊಗೆ ತಲುಪಿದೆ. 10 ಮೀಟರ್ ಏರ್ ರೈಫಲ್, 10 ಮೀಟರ್ ಏರ್ ಪಿಸ್ತೂಲ್, 25 ಮೀಟರ್ ಪಿಸ್ತೂಲ್ ಮತ್ತು ಸ್ಕೀಟ್ ಸೇರಿದಂತೆ ವಿವಿಧ ಜೂನಿಯರ್ ವಿಭಾಗಗಳಲ್ಲಿ ಪದಕಗಳಿಗಾಗಿ ಸ್ಪರ್ಧೆ ನಡೆಯಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-51-267720498

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.