ಬೆಂಗಳೂರು: ಅಥ್ಲೀಟ್ ಸಿಂಚಲ್ ಕಾವೇರಮ್ಮ ಟಿ.ಆರ್, ಪ್ರತಿಭಾನ್ವಿತ ಹಾಕಿ ಆಟಗಾರ ಮೊಹಮ್ಮದ್ ರಾಹೀಲ್ ಮೌಸಿನ್, ಈಜುಪಟು ಅನೀಶ್ ಗೌಡ ಸೇರಿದಂತೆ 22 ಸಾಧಕರನ್ನು ಕರ್ನಾಟಕ ಒಲಿಂಪಿಕ್ ಸಂಸ್ಥೆಯ (ಕೆಒಎ) 21ನೇ ವರ್ಷದ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ಪುರಸ್ಕೃತರು: ಸಿಂಚಲ್ ಕಾವೇರಮ್ಮ ಟಿ.ಆರ್. (ಅಥ್ಲೆಟಿಕ್ಸ್), ಕೆ.ಸಾಯಿಪ್ರತೀಕ್ (ಬ್ಯಾಡ್ಮಿಂಟನ್), ಅಭಿಷೇಕ್ ಗೌಡ ಸಿ.ಆರ್. (ಬ್ಯಾಸ್ಕೆಟ್ಬಾಲ್), ಕೀರ್ತಿ ರಂಗಸ್ವಾಮಿ ಸಿ. (ಸೈಕ್ಲಿಂಗ್), ಸೆಜಲ್ ಗುಲಿಯಾ (ಫೆನ್ಸಿಂಗ್), ಅಂಕಿತ್ ಪಿ. (ಫುಟ್ಬಾಲ್), ಕೀರ್ತನಾ ಜಿ (ಜಿಮ್ನಾಸ್ಟಿಕ್), ದಾದಾಪೀರ್ (ಕಯಾಕಿಂಗ್ ಮತ್ತು ಕೆನೊಯಿಂಗ್), ಸುಹಿತಾ ಮಯೂರಿ (ಲಾನ್ ಟೆನಿಸ್), ಮೊಹಮ್ಮದ್ ರಾಹೀತ್ ಮೌಸಿನ್ (ಹಾಕಿ), ಸುರಭಿ ಬಿ.ಆರ್. (ನೆಟ್ಬಾಲ್), ಯುಕ್ತಿ ರಾಜೇಂದ್ರ (ರೈಫಲ್ ಶೂಟಿಂಗ್), ಅನೀಶ್ ಎಸ್.ಗೌಡ (ಈಜು), ಉಷಾ ಎಸ್.ಆರ್. (ವೇಟ್ ಲಿಫ್ಟಿಂಗ್), ವೀರಮಣಿ (ಪತ್ರಿಕಾ ಛಾಯಾಗ್ರಾಹಕ), ಶಮಾ ಕಿತ್ತೂರು (ಅಂತರರಾಷ್ಟ್ರೀಯ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ), ಎಂ.ಎ.ಪಾರ್ಥಸಾರಥಿ (ಅಂತರರಾಷ್ಟ್ರೀಯ ಮಾಜಿ ಬ್ಯಾಸ್ಕೆಟ್ಬಾಲ್ ಆಟಗಾರ), ಚಂದ್ರಶೇಖರ ಜಿ.ಎ. (ಅಂತರರಾಷ್ಟ್ರೀಯ ಮಾಜಿ ಬಾಕ್ಸರ್), ಅನಿಲ್ ಆಲ್ಡ್ರಿನ್ ಅಲೆಕ್ಸಾಂಡರ್ (ಅಂತರರಾಷ್ಟ್ರೀಯ ಮಾಜಿ ಹಾಕಿ ಆಟಗಾರ), ಡಾ.ಅನುರಾಧ ನಮಶಿವಾಯ (ಅಂತರರಾಷ್ಟ್ರೀಯ ಮಾಜಿ ಜಿಮ್ನಾಸ್ಟ್), ಕ್ಯಾಪ್ಟನ್ ದಿಲೀಪ್ ಕುಮಾರ್ (ಅಂತರರಾಷ್ಟ್ರೀಯ ಮಾಜಿ ಕಯಾಕಿಂಗ್ ಮತ್ತು ಕೆನೊಯಿಂಗ್ ಆಟಗಾರ), ಬಿ.ಎನ್.ಎಸ್. ರೆಡ್ಡಿ (ಅಂತರರಾಷ್ಟ್ರೀಯ ಮಾಜಿ ಲಾನ್ ಟೆನಿಸ್ ಆಟಗಾರ).

ಇಂದು ಪ್ರಶಸ್ತಿ ಪ್ರದಾನ: ನೃಪತುಂಗಾ ರಸ್ತೆಯ ಯವನಿಕಾದಲ್ಲಿ ಡಿ.1ರಂದು ಸಂಜೆ 5 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡುವರು. ಗೃಹ ಸಚಿವ ಡಾ.ಪಿ.ಪರಮೇಶ್ವರ, ಶಾಸಕ ರಿಜ್ವಾನ್ ಅರ್ಷದ್ ಭಾಗವಹಿಸುವರು. ಪ್ರಶಸ್ತಿ ಪುರಷ್ಕೃತರಿಗೆ ತಲಾ ₹1ಲಕ್ಷ ನಗದು, ಸ್ಮರಣಿಕೆ ಮತ್ತು ಪ್ರಮಾಣಪತ್ರ ನೀಡಲಾಗುವುದು ಎಂದು ಕೆಒಎ ಮಹಾಪ್ರಧಾನ ಕಾರ್ಯದರ್ಶಿ ಟಿ.ಅನಂತರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.