1,500 ಮೀ. ಓಟದಲ್ಲಿ ಎರಡು ಬಾರಿ ಒಲಿಂಪಿಕ್ ಚಾಂಪಿಯನ್ ಆಗಿರುವ ಬ್ರಿಟನ್‌ನ ಕೊ ಅವರಿಗೆ ಕಿರ್ಸ್ಟಿ ಕೊವೆಂಟ್ರಿ ಮತ್ತು ವಿಶ್ವ ಸೈಕ್ಲಿಂಗ್ ಮುಖ್ಯಸ್ಥ ಡೇವಿಡ್ ಲೆಪರ್ಟಿಯಂಟ್ ಅವರಿಂದ ಪ್ರಬಲ ಪೈಪೋಟಿ ಎದುರಾಗುವ ಸಾಧ್ಯತೆಯಿದೆ. 200 ಮೀ. ಬ್ರೆಸ್ಟ್‌ಸ್ಟ್ರೋಕ್ ಈಜಿನಲ್ಲಿ ವಿಶ್ವದಾಖಲೆ ಹೊಂದಿದ್ದ ಒಲಿಂಪಿಯನ್, ಜಿಂಬಾಬ್ವೆಯ ಕೊವೆಂಟ್ರಿ, ಒಂದೊಮ್ಮೆ ಆಯ್ಕೆಯಾದಲ್ಲಿ ಈ ಹುದ್ದೆಗೇರಲಿರುವ ಆಫ್ರಿಕದ ಮೊದಲ ಮಹಿಳೆ ಎನಿಸಲಿದ್ದಾರೆ. ಸದ್ಯ ಅವರು ಜಿಂಬಾಬ್ವೆಯ ಕ್ರೀಡಾ ಸಚಿವೆ