ಪಟಿಯಾಲ (ಪಿಟಿಐ): ಒಲಿಂಪಿಕ್ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್, ಸಾಕ್ಷಿ ಚೌಧರಿ, ಜಾದುಮಣಿ ಸಿಂಗ್ ಮತ್ತು ನರೇಂದರ್ ಬರ್ವಾಲ್ ಅವರು ಇಲ್ಲಿ ಶುಕ್ರವಾರ ನಡೆದ ಬಾಕ್ಸರ್ಗಳ ಆಯ್ಕೆ ಟ್ರಯಲ್ಸ್ನಲ್ಲಿ ಪಾರಮ್ಯ ಮೆರೆದು, ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಕ್ರೀಡಾಕೂಟಕ್ಕೆ ಸ್ಥಾನವನ್ನು ಖಚಿತ ಪಡಿಸಿಕೊಂಡರು.

ಅನುಭವಿಗಳಾದ ಪರ್ವೀನ್ ಹೂಡಾ, ಸುಮಿತ್ ಕುಂದು, ಅಂಕುಶ್ ಮತ್ತು ಕಪಿಲ್ ಪೊಖಾರಿಯಾ ಅವರೂ ತಮ್ಮ ತಮ್ಮ ಫೈನಲ್ಗಳಲ್ಲಿ ಗೆದ್ದು, ಸ್ಕಾಟ್ಲೆಂಡ್ನಲ್ಲಿ ನಡೆಯುವ ಕಾಮನ್ವೆಲ್ತ್ ಕೂಟ ಮತ್ತು ಜಪಾನ್ನಲ್ಲಿ ನಡೆಯುವ ಏಷ್ಯನ್ ಕೂಟಕ್ಕೆ ಟಿಕೆಟ್ ಪಡೆದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-4-1428212757

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.