ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಿ. ಮನೋಜ್ ಗೌಡ ಅವರು ಉತ್ತರ ಪ್ರದೇಶದ ಮೇರಠ್ನಲ್ಲಿ ಇದೇ 24ರಂದು ಆರಂಭವಾಗಲಿರುವ 38ನೇ ಜೂನಿಯರ್ ರಾಷ್ಟ್ರೀಯ ನೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕ ಬಾಲಕರ ತಂಡವನ್ನು ಮುನ್ನಡೆಸಲಿದ್ದಾರೆ.

ಕರ್ನಾಟಕ ಅಮೆಚೂರ್ ನೆಟ್ಬಾಲ್ ಅಸೋಸಿಯೇಷನ್ ಶುಕ್ರವಾರ ರಾಜ್ಯ ತಂಡಗಳನ್ನು ಪ್ರಕಟಿಸಿದ್ದು, ಹಾಸನದ ತನುಷಾ ಬಾಲಕಿಯರ ತಂಡವನ್ನು ಮುನ್ನಡೆಸಲಿದ್ದಾರೆ.

ತಂಡಗಳು:

ಬಾಲಕರು: ಬಿ. ಮನೋಜ್ ಗೌಡ (ನಾಯಕ), ಭವಿಷ್ (ಉಪನಾಯಕ), ಹಣಮಂತ ಎಸ್., ಮಹಾದೇವ್ ಎಂ., ನೂತನ್, ರಾಜು, ಪ್ರೀತಂ ಗೌಡ, ಸಂತೋಷ್, ದಿಗಂತ್ ಸೂರ್ಯ ಎಸ್., ಪ್ರಣವ್ ಬಾಲಾಜಿ ಬಿ.ಆರ್., ಚಿರಾಗ್, ಅನಘ್ ಎ., ರಾಮಕೃಷ್ಣಯ್ಯ ಎನ್. (ಕೋಚ್).

ಬಾಲಕಿಯರು: ತನುಷಾ (ನಾಯಕಿ), ಮಾನಸ (ಉಪನಾಯಕಿ), ಶಮಾ ಡ್ಯಾನಿಷ್, ಭವ್ಯತಾ ಎಂ., ಸಾನಿಕಾ, ಸಿಂಚನಾ, ಜನನಿ, ಹೊನ್ನಶ್ರೀ, ಶ್ರೇಯಾ ಲೋಕೇಶ್, ರಕ್ಷಿತಾ ಎಲ್., ಜನನಿ ಎನ್., ಲಕ್ಷ್ಮಿ, ಪೂಜಾ (ಕೋಚ್).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.