ಬೆಂಗಳೂರು: ಕಠ್ಮಂಡುವಿನಲ್ಲಿ ಇದೇ 22 ರಿಂದ 29ರವರೆಗೆ ನಡೆಯಲಿರುವ ಮಧ್ಯ ಏಷ್ಯಾ ವಾಲಿಬಾಲ್ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸಲಿರುವ ಭಾರತ ಮಹಿಳಾ ತಂಡ ಇಂತಿದೆ.

ಶಿಲ್ಪಾ ಆರ್.ಎಸ್., ಆರ್ಯಾ ಕೆ., ಅನಾಮಿಕಾ ಪಳ್ಳಿಯತ್, ಶಾಲಿನಿ ಶರವಣನ್, ಅನಘಾ ರಾಧಾಕೃಷ್ಣ, ಆಯುಷಿ ಣಂಡಾರಿ, ಕವಿತಾ, ಪ್ರೇರಣಾ ಪಾಲ್, ಅನುಶ್ರೀ ಕೆ.ಪಿ., ಚಂದನಾ ಸೋನಿಯಾ ಕುಮಾರ್, ನಂದನಾ ವೇಲಪ್ಪಿಳ್, ಅನನ್ಯಾ ದಾಸ್, ಸತಿ ದಾಸ್, ಅನ್ನಾ ಮ್ಯಾಥ್ಯೂ.

ತಂಡಕ್ಕೆ ಕುಲನ್ ಜೇನಾ ಮುಖ್ಯ ತರಬೇತುದಾರರಾಗಿದ್ದಾರೆ. ಕರ್ನಾಟಕದ ಕೆ.ಆರ್.ಲಕ್ಷ್ಮಿನಾರಾಯಣ್ ಅವರು ಸಹಾಯಕ ಕೋಚ್ ಆಗಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-51-242326446

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.