ಬೆಂಗಳೂರು: ಮಧ್ಯಪ್ರದೇಶದ ಪೋಲ್ವಾಲ್ಟ್ ಅಥ್ಲೀಟ್ಗಳಾದ ದೇವಕುಮಾರ್ ಮೀನಾ ಮತ್ತು ಕುಲದೀಪ್ ಕುಮಾರ್ ಅವರು ಶನಿವಾರ ಇಲ್ಲಿ ನಡೆದ ರಾಷ್ಟ್ರೀಯ ಓಪನ್ ಜಂಪ್ ಸ್ಪರ್ಧೆಗಳಲ್ಲಿ ಕಾಮನ್ವೆಲ್ತ್ ಗೇಮ್ಸ್ ಅರ್ಹತೆ ಗಿಟ್ಟಿಸಿದರು.

ಅಂಜು ಬಾಬಿ ಕ್ರೀಡಾ ಪ್ರತಿಷ್ಠಾನದ ಮೈದಾನದಲ್ಲಿ ನಡೆದ ಸ್ಪರ್ಧೆಯ ಮೊದಲ ದಿನದಂದು ಇಬ್ಬರೂ ಸ್ಪರ್ಧಿಗಳು ಅರ್ಹತಾ ಮಟ್ಟ (5.25ಮೀ) ವನ್ನು ಪೂರೈಸಿದರು. ಮುಂಬರುವ ಜುಲೈ–ಆಗಸ್ಟ್ನಲ್ಲಿ ಗ್ಲಾಸ್ಗೊದಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟ ನಡೆಯಲಿದೆ.

20 ವರ್ಷದೊಳಗಿನ ಮಹಿಳೆಯರ ವಿಭಾಗದ ಹೈಜಂಪ್ನಲ್ಲಿ ಕರ್ನಾಟಕದ ವಿ. ನಿತ್ಯಾಶ್ರಿ ಅವರು ಚಿನ್ನದ ಪದಕ ಜಯಿಸಿದರು.

ಫಲಿತಾಂಶಗಳು

ಪುರುಷರು: ಟ್ರಿಪಲ್ ಜಂಪ್: ಅಬ್ದುಲ್ಲಾ ಅಬೂಬಕ್ಕರ್ (ಐಎಎಫ್; 16.83 ಮೀ)–1, ಪ್ರವೀಣ್ ಚಿತ್ರವೇಲ್ (ತಮಿಳುನಾಡು)–2, ಗೇಲಿ ವೆನಿಸ್ಟರ್ (ತಮಿಳುನಾಡು)–3.

ಪೋಲ್ವಾಲ್ಟ್: ದೇವ್ ಮೀನಾ (ಮಧ್ಯಪ್ರದೇಶ; 5.25ಮೀ)–1, ಕುಲದೀಪ್ ಕುಮಾರ್ (ಮಧ್ಯಪ್ರದೇಶ)–2, ಎಂ. ಗೌತಮ್ –3

ಹೈಜಂಪ್: ಸರ್ವೇಶ್ ಖುಶಾರೆ (ಮಹಾರಾಷ್ಟ್ರ; 2.16 ಮೀ)–1, ಆದಿತ್ಯ ರಘುವಂಶಿ(ಮಧ್ಯಪ್ರದೇಶ)–2, ಸ್ವಾಧೀನ್ ಕೆಆರ್ ಮಝಿ (ಒಡಿಶಾ)–3

21 ವರ್ಷದೊಳಗಿನವರು: ಹೈಜಂಪ್: ಬಸಂತ್ (ರಾಜಸ್ಥಾನ– 2.14ಮೀ)–1, ಎನ್. ಶ್ರೀವತ್ಸನ್ (ತಮಿಳನಾಡು)–2, ಆಫ್ರೋಜ್ ಅಹಮದ್ (ಜಾರ್ಖಂಡ್)–3. ಟ್ರಿಪಲ್ ಜಂಪ್: ಎಂ. ಧನುಷ್ ರಾಜ್ (ಕೇರಳ; 15.08 ಮೀ)–1, ದಕ್ಷ್ ಬಿಷ್ಣೋಯಿ (ಪಂಜಾಬ್)–2, ಜಿ. ಕಾರ್ತಿಕೇಯನ್ (ತಮಿಳುನಾಡು)–3.

18 ವರ್ಷದೊಳಗಿನವರು: ಹೈಜಂಪ್: ದೇವಕ್ ಭೂಷಣ್ (ಕೇರಳ; 2.03 ಮೀ)–1, ಝುಬಿನ್ ಗೊಹೇನ್ (ಜೆಎಸ್ಡಬ್ಲ್ಯು)–2, ವೀರೇಂದ್ರ ರಣವಾರೆ (ಮಹಾರಾಷ್ಟ್ರ)–3

ಮಹಿಳೆಯರು: 20 ವರ್ಷದೊಳಗಿನವರು: ಹೈಜಂಪ್: ನಿತ್ಯಶ್ರೀ ವಿ (ಕರ್ನಾಟಕ; 12 ಮೀ)–1, ಪ್ರಮರ್ ಹೇಮಾಂಶಿ ಭೇನ್ (ಗುಜರಾತ್)–2. ಪೋಲ್ವಾಲ್ಟ್: ತನು ಯಾದವ್ (ಉತ್ತರಪ್ರದೇಶ; 3.55 ಮೀ)–1, ಪ್ರಿಯದರ್ಶಿನಿ ವೀರಾ (ತಮಿಳುನಾಡು)–2, ಚುಕಿ ಬಿರ್ಡಾ (ರಾಜಸ್ಥಾನ)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.