ನವದೆಹಲಿ: ಒಲಿಂಪಿಯನ್ ಶೂಟರ್ ರೈಝಾ ದಿಲ್ಲೊನ್ ಮತ್ತು ಅನಂತಜೀತ್ ಸಿಂಗ್ ನರೂಕಾ ಅವರನ್ನು ಇಟಲಿಯ ಲೊನ್ಯಾಟೊದಲ್ಲಿ ನಡೆಯಲಿರುವ ಐಎಸ್ಎಸ್ಎಫ್ ಶಾಟ್ಗನ್ ವಿಶ್ವಕಪ್ ಸ್ಪರ್ಧೆಯಲ್ಲಿ ಭಾಗವಹಿಸುವ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಇವರಿಬ್ಬರೂ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ್ದರು. ಹೋದ ವಾರ ನಡೆದಿದ್ದ ಜೂನಿಯರ್ ವಿಶ್ವಕಪ್ ಸ್ಪರ್ಧೆಯಲ್ಲಿ ರೈಝಾ ಬೆಳ್ಳಿ ಜಯಿಸಿದ್ದರು.

ವಿಶ್ವಕಪ್ ಸ್ಪರ್ಧೆಯು ಜುಲೈ 4 ರಿಂದ 14ರವರೆಗೆ ನಡೆಯಲಿದೆ.

ತಂಡ ಇಂತಿದೆ: ಪುರುಷರು: ಸ್ಕೀಟ್ ಅನಂತಜೀತ್ ಸಿಂಗ್ ನರೂಕಾ, ಮೈರಾಜ್ ಅಹಮದ್ ಖಾನ್, ಭವತೇಜ್ ಸಿಂಗ್ ಗಿಲ್. ಟ್ರ್ಯಾಪ್: ಲಕ್ಷ್ಯ ಶೇರಾನ್, ಝೋರಾವರ್ ಸಿಂಗ್ ಸಂಧು, ಜಸ್ವಿಂದರ್ ಸಿಂಗ್..

ಮಹಿಳೆಯರು: ಸ್ಕೀಟ್: ರೈಝಾ ದಿಲ್ಲೊನ್, ಗಣೇಮತ್ ಶೆಕಾನ್, ಮಹೇಶ್ವರಿ ಚೌಹಾಣ. ಟ್ರ್ಯಾಪ್: ನೀರು ದಂಡಾ, ಪ್ರಗತಿ ದುಬೆ. ಪ್ರೀತಿ ರಜಾಕ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.