ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Olympics | ಒಲಿಂಪಿಕ್ಸ್‌ನಲ್ಲಿ ಇಂದು - ಭಾರತದ ಸ್ಪರ್ಧೆ, ಪದಕ ಪಟ್ಟಿ

Published : 7 ಆಗಸ್ಟ್ 2024, 21:42 IST
Last Updated : 7 ಆಗಸ್ಟ್ 2024, 23:40 IST
ಫಾಲೋ ಮಾಡಿ
Comments

ಗಾಲ್ಫ್‌

ಮಹಿಳೆಯರ ವೈಯಕ್ತಿಕ ಸ್ಪರ್ಧೆ: ಅದಿತಿ ಅಶೋಕ್‌, ದೀಕ್ಷಾ ದಾಗರ್‌, 12.30

ಅಥ್ಲೆಟಿಕ್ಸ್‌

ಮಹಿಳೆಯರ 100 ಮೀ. ಹರ್ಡಲ್ಸ್‌ ರೆಪೆಷಾಜ್‌ ಸುತ್ತು: ಜ್ಯೋತಿ ಯರ್‍ರಾಜಿ, ಮಧ್ಯಾಹ್ನ 2.05

ಪುರುಷರ ಜಾವೆಲಿನ್‌ ಥ್ರೋ ಫೈನಲ್‌: ನೀರಜ್‌ ಚೋಪ್ರಾ, ರಾತ್ರಿ 11.55

ಕುಸ್ತಿ

ಪುರುಷರ 57 ಕೆ.ಜಿ ಫ್ರೀಸ್ಟೈಲ್‌ (1/8 ಫೈನಲ್ಸ್‌): ಅಮನ್‌ ಸೆಹರಾವತ್‌, ಮಧ್ಯಾಹ್ನ 2.30

ಮಹಿಳೆಯರ 57 ಕೆ.ಜಿ ಫ್ರೀಸ್ಟೈಲ್‌ (1/8 ಫೈನಲ್ಸ್‌): ಅನ್ಶು ಮಲಿಕ್‌, ಮಧ್ಯಾಹ್ನ 2.30

ಪುರುಷರ ಹಾಕಿ

ಕಂಚಿನ ಪದಕ ಪಂದ್ಯ: ಭಾರತ ವಿರುದ್ಧ ಸ್ಪೇನ್‌, ಸಂಜೆ 5.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT