ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಪಬ್ಲಿಕ್‌ ಡೇ ಕಪ್‌| ಅನುರಾಧಾ, ವಿಪಿನ್‌ಗೆ ಗರಿ

Last Updated 22 ಜನವರಿ 2023, 19:09 IST
ಅಕ್ಷರ ಗಾತ್ರ

ಬೆಂಗಳೂರು: ವಿಪಿನ್‌ ಜಯನಾರಾಯಣ ಮತ್ತು ಅನುರಾಧಾ ಯಡವಳ್ಳಿ ಅವರು ಭಾನುವಾರ ಇಲ್ಲಿ ನಡೆದ ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್‌ ಲೀಗ್‌ ‘ರಿಪಬ್ಲಿಕ್‌ ಡೇ ಕಪ್‌’ ಹಿರಿಯರ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ ಆದರು.

ಲೆವೆಲ್‌ ಅಪ್‌ ಸ್ಪೋರ್ಟ್ಸ್‌ ಅಕಾಡೆಮಿಯಲ್ಲಿ ನಡೆದ ಟೂರ್ನಿಯ 40 ವರ್ಷಕ್ಕಿಂತ ಮೇಲಿನವರ ವಿಭಾಗದ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ವಿಪಿನ್‌ 15–10, 15–10 ರಲ್ಲಿ ರವಿ ವರ್ಮಾ ಅವರನ್ನು ಮಣಿಸಿದರು. ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಅನುರಾಧಾ 15–7, 15–11 ರಲ್ಲಿ ಸೂಸನ್ ವಿರುದ್ದ ಗೆದ್ದರು.

45 ವರ್ಷಕ್ಕಿಂತ ಮೇಲಿನವರ ಸಿಂಗಲ್ಸ್‌ ವಿಭಾಗದಲ್ಲಿ ಮುರಳಿ ಕೃಷ್ಣ ಅವರು 15–11, 15–11 ರಲ್ಲಿ
ಎನ್‌.ಪಿ.ಆನಂದ್‌ ವಿರುದ್ಧ ಗೆಲುವು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT