ತಿಳವಳ್ಳಿ: ಸಮೀಪದ ಕೊಪ್ಪಗೊಂಡನಕೊಪ್ಪ ಗ್ರಾಮದ ಇತಿಹಾಸ ಪ್ರಸಿದ್ಧ ಹಜರತ್ ರಾಜೇಬಾಗ ಸವಾರ ವಲಿ ಅವರ ಉರ್ಸ್ ನಿಮಿತ್ತ ಉರ್ಸ್ ಸಮಿತಿ ವತಿಯಿಂದ ಸೋಮವಾರ ಬಯಲು ಕುಸ್ತಿ ಪಂದ್ಯಾವಳಿ ಜರುಗಿತು.

ತಿಳವಳ್ಳಿ ಸೇರಿದಂತೆ ದಾವಣಗೆರೆ, ಸಾಂಗಲಿ, ಪಂಡರಾಪುರ, ರಾಣೆಬೆನ್ನೂರ, ಕೊಲ್ಲಾಪೂರ, ಗುಲ್ಬರ್ಗ, ಬಾಗಲಕೋಟೆ, ಬಿಜಾಪೂರ, ಧಾರವಾಡ, ಬೆಳಗಾವಿ, ಶಿಕಾರಿಪುರ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ 30ಕ್ಕೂ ಅಧಿಕ ಜೋಡಿ ಕುಸ್ತಿಪಟುಗಳು ಪಂದ್ಯದಲ್ಲಿ ಭಾಗವಹಿಸಿದ್ದರು.

ಮಾಸೂರಿನ ಅಕ್ರಮ್ ಹಾಗೂ ಸಾಂಗಲಿಯ ವಿಶ್ವಜಿತ್ ನಡುವೆ ನಡೆದ ಅಂತಿಮ ಹಂತದ ಕುಸ್ತಿ ಪಂದ್ಯದಲ್ಲಿ ಸಾಂಗಲಿಯ ವಿಶ್ವಜಿತ್ ವಿಜಯಶಾಲಿಯಾದರು. ವಿಜೇತ ಕುಸ್ತಿ ಪಟುವಿಗೆ ₹25 ಸಾವಿರ ನಗದು ಬಹುಮಾನ, ಬೆಳ್ಳಿ ಖಡ್ಗ ಹಾಗೂ ಪಾರಿತೋಷಕ ನೀಡಲಾಯಿತು.

ಉರ್ಸ್ ಸಮಿತಿ ಅಧ್ಯಕ್ಷ ಹಬೀಬ ಮೂಡಿ, ಇಬ್ರಾಹಿಮ್ ಹೀರಳ್ಳಿ, ಗೌಸ್ ಪಠಾಣ, ಅಲ್ತಾಪ್ ಆಡೂರ, ಶಿಖೂರ ಅರಮಾನ್ ಗ್ಯಾರೇಜ್, ಇಕ್ಬಾಲ್ ಲಾಲಖಾನವರ, ಜಾಫರ ಲೋಹಾರ, ತನ್ವೀರ ಮೂಡಿ, ಆರೀಪ ಲೋಹಾರ, ರಾಜು ಶೇಷಗಿರಿ, ವಾಸೀಮ ಪಠಾಣ, ದಾದಾಪೀರ ಜಂಬೂರ, ಶಾಂತಪ್ಪ ಪೂಜಾರ, ರಾಜಪ್ಪ ವಿಠೋಜಿ, ಗುಡ್ಡಪ್ಪ ಕುರುಬರ, ರವಿ ಗೌಳಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-22-79673682

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.