ಗೋಣಿಕೊಪ್ಪಲು: ಇಲ್ಲಿನ ಬ್ಯಾಸ್ಕೆಟ್ ಬಾಲ್ ಕ್ಲಬ್ ವತಿಯಿಂದ ಕಾವೇರಿ ಕಾಲೇಜಿನ ಚೆಕ್ಕೇರ ಮುತ್ತಣ್ಣ ಒಳಾಂಗಣ ಕ್ರೀಡಾಂಗಣದಲ್ಲಿ ಬಾಲಕರಿಗೆ ಬ್ಯಾಸ್ಕೆಟ್ ಬಾಲ್ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು.

ರಾಜ್ಯ ಮಟ್ಟದ ಬ್ಯಾಸ್ಕೆಟ್ ಬಾಲ್ ಆಟಗಾರ್ತಿ ಚೇಂದ್ರಿಮಾಡ ಲತಾ ಸೋಮಣ್ಣ ಉದ್ಘಾಟಿಸಿ ಶುಭ ಕೋರಿದರು. ರಾಷ್ಟ್ರೀಯ ಆಟಗಾರ ಕೆಚ್ಚೇಟಿರ ರವಿ ದೇವಯ್ಯ ಸೂಕ್ತ ಮಾರ್ಗದರ್ಶನ ನೀಡಿದರು.

ಬ್ಯಾಸ್ಕೆಟ್ ಬಾಲ್ ಕ್ಲಬ್ ಅಧ್ಯಕ್ಷ ಕರ್ನಲ್ ಬಾಳೆಯಡ ಸುಬ್ರಮಣಿ ಮಾತನಾಡಿ, ಬಿಬಿಸಿ ಕ್ಲಬ್ ಮೂಲಕ ಸಾವಿರಾರು ಕೀಡಾಪಟುಗಳು ಕಲಿತು ಬದುಕು ಕಂಡುಕೊಂಡಿದ್ದಾರೆ ಎಂದರು.

ಉಪಾಧ್ಯಕ್ಷೆ ಪಳಂಙಂಡ ವಾಣಿ ಚಂಗಪ್ಪ ಮಾತನಾಡಿ, 1973ರಲ್ಲಿ ಚೆಪ್ಪುಡೀರ ಶುಭಾಷ್ ಮುತ್ತಣ್ಣ ಸ್ಥಾಪಕ ಟೂರ್ನಿ ಆಯೋಜಿಸಲಾಗಿತ್ತು. ಇದರ ಯಶಸ್ಸಿಗೆ ಚೆಪ್ಪುಡೀರ ತಮ್ಮಿ ಮಾದಯ್ಯ, ಮನೆಯಪಂಡ ಸುಬ್ಬಯ್ಯ, ಮನೆಯಪಂಡ ಉತ್ತಪ್ಪ ಇವರು ಸಾಕಷ್ಟು ಶ್ರಮಿಸಿದ್ದಾರೆ. ಕಾರ್ಯದರ್ಶಿಯಾಗಿ ಚೆಪ್ಪುಡೀರ ಅಪ್ಪಣ್ಣ, ಪದಾಧಿಕಾರಿಗಳಾದ ಬುಟ್ಟಿಯಂಡ ಚೆಂಗಪ್ಪ, ಪಳಂಙಂಡ ಸುರೇಶ್ ಚಂಗಪ್ಪ, ಕುಪ್ಪಂಡ ನಾಚಪ್ಪ, ಕಂಜಿತಂಡ ಪೊನ್ನಪ್ಪ, ಬಾಳೆಯಡ ಗೌರಮ್ಮ ಅವರ ಸಹಕಾರ ಬಳಸಿಕೊಂಡು ಕ್ರೀಡೆಗೆ ಉತೇಜನ ನೀಡಲಾಗುತ್ತಿದೆ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-51-828864641

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.