ಉಜಿರೆ: ಮಂಡ್ಯದ ಜಿಲ್ಲಾ ಕ್ರೀಡಾಂಗಣದಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಹ್ಯಾಂಡ್ ಬಾಲ್ ಟೂರ್ನಿಯಲ್ಲಿ ಉಜಿರೆ ಎಸ್ಡಿಎಂ ಕಾಲೇಜಿನ ಮಹಿಳೆಯರ ಮತ್ತು ಪುರುಷರ ತಂಡ ದ್ವಿತೀಯ ಸ್ಥಾನ ಪಡೆದಿದೆ.

ಮಹಿಳೆಯರ ಹ್ಯಾಂಡ್ಬಾಲ್ ಟೂರ್ನಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಉಜಿರೆಯ ತಂಡವು ಹಾಸನದ ಮಹಿಳೆಯರ ತಂಡದೊಂದಿಗೆ ಸೆಣಸಿ ದ್ವಿತೀಯ ಸ್ಥಾನ ಪಡೆಯಿತು.

ತಂಡದಲ್ಲಿ ವರ್ಷಿತಾ, ರಶ್ಮಿ, ಮನಿಶಾ, ಸುರಕ್ಷಾ ಆಚಾರ್ಯ, ಪಲ್ಲವಿ, ಧನುಶ್ರೀ, ಸಹನಾ, ಭೂಮಿಕಾ ಶೆಟ್ಟಿ, ಪೂಜಾಶ್ರೀ, ಸಿಂಚನಾ, ಗೀತಾ, ಸ್ಫೂರ್ತಿ ಮತ್ತು ಸುಪ್ರಿಯಾ ಭಾಗವಹಿಸಿದ್ದರು.

ಪುರುಷರ ವಿಭಾಗದಲ್ಲಿ ಎಸ್ಡಿಎಂ ಕಾಲೇಜಿನ ಏಳು ವಿದ್ಯಾರ್ಥಿಗಳಿದ್ದ ತಂಡವು ಬೆಂಗಳೂರು ಗ್ರಾಮೀಣ ತಂಡದೊಂದಿಗೆ ಸೆಣಸಿ ದ್ವಿತೀಯ ಸ್ಥಾನ ಪಡೆಯಿತು.

ಚಿಂತನ್ ಬಿ.ಸಿ., ಪುನೀತ್ ಕುಮಾರ್, ದಿನೇಶ್, ಸಾತ್ವಿಕ್ ಶೆಟ್ಟಿ, ಸುರೇಶ್, ಅಭಿಷೇಕ್, ಪ್ರವೀಣ್, ಶ್ರೀಕಾಂತ ಗೌಡ, ಮೋನೀಶ್, ಪಿ.ಜಿ. ಶ್ರೀನಿವಾಸ, ಚಿನ್ಮಯ್, ತೇಜಸ್ ಆರ್. ಮತ್ತು ಸಂಜಯ್ ಜಿಲ್ಲೆಯನ್ನು ಪ್ರತಿನಿಧಿಸಿದ್ದರು.

ಎಸ್ಡಿಎಂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುದೀನ್ ಪೂಜಾರಿ ತರಬೇತಿ ನೀಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-29-400727511

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.