ಹೊಸಕೋಟೆ: ತಾಲ್ಲೂಕಿನ ನಕ್ಕನಹಳ್ಳಿಯಲ್ಲಿ ಟೆಂಪರ್ ಬಾಯ್ಸ್ ವತಿಯಿಂದ ಎರಡು ದಿನಗಳ ನಕ್ಕನಹಳ್ಳಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಶನಿವಾರ ಚಾಲನೆ ನೀಡಲಾಯಿತು.

ಕ್ರಿಕೆಟ್ ಪಂದ್ಯಾವಳಿಯನ್ನು ಪಾವನಿ ಪ್ರಾಪರ್ಟೀಸ್ ನವೀನ್, ನಂಜುಂಡಯ್ಯ ಪ್ರವೀಣ್, ನಾಗೇಶ್, ಅನಂತ್ ಗೇರುಪುರ ಮುಖಂಡರ ಸಹಯೋಗದಲ್ಲಿ ದೊಡ್ಡನಲ್ಲೂರಹಳ್ಳಿ, ಪ್ಯಾಕ್ಟರಿ ಗೇಟ್, ನಕ್ಕನಹಳ್ಳಿ ಮೂರು ಮೈದಾನಗಳಲ್ಲಿ ಏಕ ಕಾಲಕ್ಕೆ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.

ಒಟ್ಟು 16 ತಂಡಗಳು ಭಾಗವಹಿಸಿದ್ದು, ವಿಜೇತರಿಗೆ ₹ 75 ಸಾವಿರ ನಗದು ಮತ್ತು ಟ್ರೋಪಿ, ರನ್ನರ್ಅಪ್ ತಂಡಕ್ಕೆ ₹35 ಸಾವಿರ, ತೃತೀಯ ಸ್ಥಾನ ಪಡೆದ ತಂಡಕ್ಕೆ ₹15 ಸಾವಿರು ನಗದು ಬಹುಮಾನ ನೀಡಲಾಗುತ್ತದೆ.

ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಉಪಾಧ್ಯಕ್ಷ ನಟರಾಜ್, ನಕ್ಕನಹಳ್ಳಿ ನಾಗೇಶ್ ಹಿರಿಯ ಕ್ರಿಕೆಟ್ ಆಟಗಾರರಾದ ಹನುಮರಾಜ್ , ಕುಮಾರ್ ಮಂಜುನಾಥ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-15-1675270959

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.