ಕಂಬಳದಲ್ಲಿ ಒಟ್ಟು 128 ಕೋಣಗಳು ಪಾಲ್ಗೊಂಡಿದ್ದವು ಎಂದು ಸಂಘಟಕರು ತಿಳಿಸಿದ್ದಾರೆ.

ಕನೆಹಲಗೆಯಲ್ಲಿ 10 ಜೊತೆ, ಅಡ್ಡಹಲಗೆಯಲ್ಲಿ 8 ಜೊತೆ, ಹಗ್ಗ ಹಿರಿಯದಲ್ಲಿ 13 ಜೊತೆ, ನೇಗಿಲು ಹಿರಿಯದಲ್ಲಿ 18 ಜೊತೆ, ಹಗ್ಗ ಕಿರಿಯದಲ್ಲಿ 18 ಜೊತೆ, ನೇಗಿಲು ಕಿರಿಯದಲ್ಲಿ 61 ಜೊತೆ ಕೋಣಗಳು ಇದ್ದವು. ಅಡ್ಡ ಹಲಗೆಯಲ್ಲಿ ಇರು ವೈಲು ದೊಡ್ಡಗುತ್ತು ಜಗದೀಶ್ ಎಂ ಶೆಟ್ಟಿ (ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ) ಅವರ ಕೋಣಗಳು ಪ್ರಥಮ ಸ್ಥಾನ ಗೆದ್ದಿದ್ದು ನಾರಾವಿ ರಕ್ಷಿತ್ ಜೈನ್ (ಹಲಗೆ ಮುಟ್ಟಿದವರು: ಭಟ್ಕಳ ಹರೀಶ್) ಅವರ ಕೋಣಗಳೂ 2ನೇ ಸ್ಥಾನ ಗಳಿಸಿದವು.

ಹಗ್ಗ ಹಿರಿಯ ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ ‘ಬಿ’ ಕೋಣಗಳು (ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ, ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ ‘ಎ’ ಕೋಣಗಳು(ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ); ಹಗ್ಗ ಕಿರಿಯ: ಪ್ರಥಮ: ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ನರಸಿಂಹ ಕೆ ಶೆಟ್ಟಿ ‘ಬಿ’ ಕೋಗಳು (ಓಡಿಸಿದವರು: ಮಾಳ ಆಧೀಶ್ ಪೂಜಾರಿ), ದ್ವಿತೀಯ: ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ನರಸಿಂಹ ಕೆ ಶೆಟ್ಟಿ ‘ಎ’ ಕೋಣಗಳು (ಓಡಿಸಿದವರು: ಕಾವೂರು ದೋಟ ಸುದರ್ಶನ್); ನೇಗಿಲು ಹಿರಿಯ: ಪ್ರಥಮ: ಬೆಳುವಾಯಿ ದರೆಗುಡ್ಡೆ ಕಮಲ ನಿವಾಸ ಮೆನನ್ ಕಾರ್ತಿಕ್ ಪೂಜಾರಿ ‘ಎ’ ಕೋಣಗಳು (ಓಡಿಸಿದವರು: ಕುಂದ ಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್), ದ್ವಿತೀಯ: ಜೈ ತುಳುನಾಡ್ ಕಕ್ಕೆಪದವು ಪುಣ್ಕೆದಡಿ ರೆಯಾನ್ಸ್ ಭಂಡಾರಿ ಕೋಣಗಳು (ಓಡಿಸಿದವರು: ಭಟ್ಕಳ ಶಂಕರ್).

ನೇಗಿಲು ಕಿರಿಯ: ಎರ್ಮಾಳ್ ಪುಚ್ಚೊಟ್ಟು ಬೀಡು ಬಾಲ ಚಂದ್ರ ಲೋಕಯ್ಯ ಶೆಟ್ಟಿ ‘ಎ’ (ಓಡಿಸಿ ದವರು: ಕುಂದ ಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್), ಪಂಚಲಿಂಗೇ ಶ್ವರ ಉರುವಾಲು ಕಾಳುಗುತ್ತು ಸದಾ ನಂದ ಗೌಡ (ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ) ಕೋಣ ಗಳಿಗೆ ಸಮಾನ ಬಹುಮಾನ ನೀಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-29-1909619861

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.