ಮಡಿಕೇರಿ: ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ಟೂರ್ನಿ’ಯಲ್ಲಿ ಬೊಳಕಾರಂಡ (ಕುಂಜಿಲಗೇರಿ) ತಂಡವು ಕಾಣತಂಡ ವಿರುದ್ಧ 2 ರನ್ಗಳ ರೋಚಕ ಜಯ ಗಳಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೊಳಕಾರಂಡ 6 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 51 ರನ್ಗಳನ್ನು ಗಳಿಸಿತು. ಕಾಣತಂಡ 6 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 49 ರನ್ಗಳನ್ನು ಗಳಿಸಿ ಗೆಲುವಿನ ದಡದಲ್ಲಿ ಎಡವಿತು.

ಅಜ್ಜೆಟ್ಟಿರ 6 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 127 ರನ್ಗಳನ್ನು ಕಲೆ ಹಾಕಿತು. ಪ್ರತಿಯಾಗಿ ಚಾಮೆರ ತಂಡವು 6 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 80 ರನ್ ಗಳಿಸಿ ಗುರಿ ತಲುಪಲಾಗಲಿಲ್ಲ. ಅಂತಿಮವಾಗಿ, ಅಜ್ಜೆಟ್ಟಿರ ತಂಡಕ್ಕೆ 47 ರನ್ಗಳ ಜಯ ಒಲಿಯಿತು.

ಅಮ್ಮಾಟಂಡ ತಂಡವು ಕಂಬೀರಂಡ ವಿರುದ್ಧ; ಅಳಮೇಂಗಡ ತಂಡವು ಮೊಣ್ಣಂಡ ವಿರುದ್ಧ 5 ವಿಕೆಟ್ಗಳಿಂದ ಜಯ ಸಾಧಿಸಿದವು.

ಉಳಿದಂತೆ, ಪುದಿಯೊಕ್ಕಡ ತಂಡವು ಕಲಿಯಂಡ ವಿರುದ್ಧ 43 ರನ್ಗಳಿಂದ; ಕರಿನೆರವಂಡ ತಂಡವು ತೆಕ್ಕಡ ವಿರುದ್ಧ 8 ವಿಕೆಟ್ಗಳಿಂದ; ನಂದಿನೆರವಂಡ ತಂಡವು ಮಂದತಂಡ ವಿರುದ್ಧ 9 ವಿಕೆಟ್ಗಳಿಂದ; ದಾಸಂಡ ತಂಡವು ನಂದಿರ ವಿರುದ್ಧ 24 ರನ್ಗಳಿಂದ; ಬೊಟ್ಟಂಗಡ ತಂಡವು ಕಾಂಡೆರ ವಿರುದ್ಧ 10 ವಿಕೆಟ್ಗಳಿಂದ; ಚೊಟ್ಟೆಯಂಡಮಾಡ ತಂಡವು ಪಾಲಂದಿರ (ಬಲಂಬೆರಿ) ವಿರುದ್ಧ 6 ವಿಕೆಟ್ಗಳಿಂದ; ಮುಂಡಂಡ ತಂಡವು ಅಜ್ಜಿಕುಟ್ಟಿರ ವಿರುದ್ಧ 26 ರನ್ಗಳಿಂದ; ಹಂಚೆಟ್ಟಿರ ತಂಡವು ಕೈಬಿಲಿರ ವಿರುದ್ಧ 23 ರನ್ಗಳಿಂದ ಜಯ ಸಾಧಿಸಿದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-51-976763042

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.