ಮಡಿಕೇರಿ: ತಾಲ್ಲೂಕಿನ ಮೂರ್ನಾಡು ಗ್ರಾಮದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿ ಬೇತ್ರಿ ಮುಕ್ಕಾಟಿರ ಕಪ್ನಲ್ಲಿ ಸೋಮವಾರ ಹಲವು ತಂಡಗಳಿಗೆ ಭರ್ಜರಿ ಗೆಲುವು ದಕ್ಕಿತು.

ಕೇತಿರ ತಂಡವು ಚಿಮ್ಮುಣಿರ (ಹರಿಹರ) ವಿರುದ್ಧ ಹಾಗೂ ಕೊಟ್ಟು ಕತ್ತೀರ ತಂಡವು ಪೆಮ್ಮಣಮಾಡ (ಹರಿಹರ) ವಿರುದ್ಧ, ನಾಯಕಂಡ ತಂಡ ತೀತಿರ ವಿರುದ್ಧ, ಪೊನ್ನಿಮಾಡ ತಂಡವು ಕೊಂಗಂಡ ವಿರುದ್ಧ 10 ವಿಕೆಟ್ಗಳ ಭಾರಿ ಗೆಲುವು ಪಡೆದವು.

ಮೇದುರ ತಂಡ ಬಾಳೆಯಡ ವಿರುದ್ಧ, ಮಲ್ಲಂಗಡ ತಂಡವು ಅಚ್ಚಕಾಳೇರ ವಿರುದ್ಧ, ಬಾಚೀರ ತಂಡವು ಐಪುಮಾಡ ವಿರುದ್ಧ 8 ವಿಕೆಟ್ ಗಳಿಂದ ಭರ್ಜರಿ ಗೆಲುವು ಪಡೆದವು.

ಚೀಯಣಮಾಡ ತಂಡವು ಮಂಡೀರ (ಮಾದಾಪುರ) ವಿರುದ್ಧ 3 ರನ್ಗಳಿಂದ ರೋಚಕ ಜಯ ಸಾಧಿಸಿ ಪ್ರೇಕ್ಷಕರನ್ನು ತುದಿಗಾಲ ಮೇಲೇರಿಸಿತು.

ಮಾಚಿಮಂಡ ತಂಡವು ಕಳ್ಳೇಂಗಡ ವಿರುದ್ಧ 109 ರನ್ ಗಳಿಸುವ ಮೂಲಕ ರನ್ಗಳ ಹೊಳೆಯನ್ನೇ ಹರಿಸಿತು. ಅಂತಿಮವಾಗಿ 53 ರನ್ಗಳಿಂದ ಜಯ ಸಾಧಿಸಿತು. ಮಾಚಿಮಂಡ ಪುನಿತ್ ಪೂವಣ್ಣ 80 ರನ್ ಗಳಿಸಿದರು.

ಮುಕ್ಕಾಟಿರ (ಅರಪಟ್ಟು) ತಂಡವು ಕಲಿಯಾಟಂಡ ವಿರುದ್ಧ 5 ವಿಕೆಟ್ಗಳಿಂದ, ಕೈಪಟ್ಟಿರ ತಂಡವು ಮರುವಂಡ ವಿರುದ್ಧ 30 ರನ್ಗಳಿಂದ, ಗೀಜಿಗಂಡ ತಂಡವು ದೇಯಂಡ ವಿರುದ್ಧ 17 ರನ್ಗಳಿಂದ, ಚೆಂಬಂಡ ತಂಡವು ಮತ್ರಂಡ ವಿರುದ್ಧ 20 ರನ್ಗಳಿಂದ, ಕುಪ್ಪಂಡ ತಂಡವು ಬಲ್ಯಂಡ ವಿರುದ್ಧ 27 ರನ್ಗಳಿಂದ, ಕಲಿಯಂಡ ತಂಡ ಕಾಂಚೇರಿರ ವಿರುದ್ಧ 6 ವಿಕೆಟ್ಗಳಿಂದ ಗೆಲವು ಸಾಧಿಸಿದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-51-1110134634

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.