ನಾಪೋಕ್ಲು (ಕೊಡಗು ಜಿಲ್ಲೆ): ಇಲ್ಲಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಚೇನಂಡ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಗುರುವಾರ ಬಲ್ಲಚಂಡ ತಂಡವು 6–5 ಅಂತರದಿಂದ ಪುದಿಯೊಕ್ಕಡ ವಿರುದ್ಧ ಗೆಲುವು ಸಾಧಿಸಿತು.

ಮತ್ತೊಂದು ಪಂದ್ಯದಲ್ಲಿ ಅರಮಣಮಾಡ 4-2 ರಿಂದ ಅಂಜಪರವಂಡ ವಿರುದ್ಧ; ಬೊಟ್ಟೋಳಂಡ 3-2ರಿಂದ ಕನ್ನಂಡ ಎದುರು; ಸೋಮೆಯಂಡ 4–3ರಿಂದ ಮುಕ್ಕಾಟಿರ (ಪುಲಿಕೋಟ್) ವಿರುದ್ಧ ಜಯ ಗಳಿಸಿದವು. ಉಳಿದಂತೆ, ಕೋಳೆರ 4-1ರಿಂದ ಕರೋಟಿರ ವಿರುದ್ಧ; ಕೊಲ್ಲೀರ 2-1ರಿಂದ ನಂದೇಟಿರ ವಿರುದ್ಧ; ನೆಲ್ಲಮಕ್ಕಡ 4-0 ಯಿಂದ ಮುಕ್ಕಾಟಿರ ವಿರುದ್ಧ; ಕುಪ್ಪಂಡ 3-0 ರಿಂದ ಚಂದುರ ವಿರುದ್ಧ; ಚೆಪ್ಪುಡಿರ 4-0 ರಿಂದ ನಾಗಂಡ ವಿರುದ್ಧ; ಕಂಬೀರಂಡ 2-0 ರಿಂದ ಮಣವಟ್ಟಿರ ವಿರುದ್ಧ; ಮುಕ್ಕಾಟಿರ (ಹರಿಹರ) 1-0 ರಿಂದ ನಾಪಂಡ ವಿರುದ್ಧ; ಮೂಕೊಂಡ 4-0ಯಿಂದ ಮಂಡೇಟಿರ ವಿರುದ್ಧ ಗೆಲುವು ಸಾಧಿಸಿದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-51-1465957920

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.