ನಾಪೋಕ್ಲು (ಕೊಡಗು ಜಿಲ್ಲೆ): ಇಲ್ಲಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಮಂಗಳವಾರ ನಡೆದ ಪ್ರೀ ಕ್ವಾಟರ್ ಫೈನಲ್ ಪಂದ್ಯಗಳಲ್ಲಿ ಕಂಬೀರಂಡ, ಚೆಪ್ಪುಡಿರ, ಮೂಕೊಂಡ ಮತ್ತು ಪರದಂಡ ತಂಡಗಳು ಗೆಲುವು ಸಾಧಿಸಿದವು.

ಕಂಬೀರಂಡ 2 -1ರಿಂದ ಅರಮಣಮಾಡ ವಿರುದ್ಧ; ಚೆಪ್ಪುಡಿರ 2-0ಯಿಂದ ಕೋಳೆರ ವಿರುದ್ಧ; ಮೂಕೊಂಡ 5-1ರಿಂದ ಇಟ್ಟಿರ ವಿರುದ್ಧ; ಪರದಂಡ 4-2ರಿಂದ ಮಂಡೆಪಂಡ ವಿರುದ್ಧ ಗೆಲುವು ಪಡೆದವು.

ಬುಧವಾರ ಬೆಳಿಗ್ಗೆ 9ಕ್ಕೆ ಪಳಂಗಂಡ ಮತ್ತು ಪೆಮ್ಮಂಡ ನಡುವೆ, 10.30ಕ್ಕೆ ಕುಲ್ಲೆಟಿರ ಮತ್ತು ನೆಲ್ಲಮಕ್ಕಡ ನಡುವೆ, ಮಧ್ಯಾಹ್ನ 12ಕ್ಕೆ ಚೆಪ್ಪುಡಿರ ಮತ್ತು ಕಂಬಿರಂಡ ನಡುವೆ ಹಾಗೂ 1.30ಕ್ಕೆ ಮುಕೊಂಡ ಮತ್ತು ಪರದಂಡ ನಡುವೆ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-51-706976083

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.