ಮಡಿಕೇರಿ: ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮಂಡೀರ (ನೆಲಜಿ), ಕೆಚ್ಚೆಟ್ಟಿರ (ಬೇಗೂರು) ಹಾಗೂ ಮೀದೇರಿರ ಮತ್ತು ಕಂಜಿತಂಡ ತಂಡಗಳ ನಡುವಿನ ಪಂದ್ಯ ಗಮನ ಸೆಳಯಿತು.

ಮಂಡೀರ (ನೆಲಜಿ) ತಂಡವು ಅಂತಿಮವಾಗಿ 3 ರನ್ಗಳಿಂದ ಹಾಗೂ ಮೀದೇರಿರ ತಂಡವು 2 ರನ್ಗಳಿಂದ ರೋಚಕ ಜಯ ಗಳಿಸಿದವು.

ಚೊಟ್ಟಂಗಡ ತಂಡವು ನಡಿಕೇರಿಯಂಡ ವಿರುದ್ಧ ಹಾಗೂ ಮಚ್ಚಮಾಡ ತಂಡವು ಬಲ್ಲಿಮಾಡ ವಿರುದ್ಧ 10 ವಿಕೆಟ್ಗಳ ಭರ್ಜರಿ ಜಯ ಪಡೆದುದು ವಿಶೇಷ ಎನಿಸಿತ್ತು.

ಕನ್ನಂಡ ತಂಡವು ಮುಕ್ಕಾಟಿರ (ಕಡಗದಾಳು) ವಿರುದ್ಧ, ತೀತಮಾಡ ತಂಡವು ಅಜ್ಜಿನಿಕಂಡ ವಿರುದ್ಧ 9 ವಿಕೆಟ್ಗಳಿಂದ ಗೆಲವು ಪಡೆಯಿತು.

ಉಳಿದಂತೆ, ಕೋಳುಮಾಡಂಡ ತಂಡವು ಕೇತಿರ ವಿರುದ್ಧ 34 ರನ್ಗಳಿಂದ; ಕಾಂಡೇರ ತಂಡವು ಮಂದನೆರವಂಡ ವಿರುದ್ಧ 18 ರನ್ಗಳಿಂದ; ಚೇಂದಂಡ ತಂಡವು ಮಾತಂಡ ವಿರುದ್ಧ 8 ವಿಕೆಟ್ಗಳಿಂದ; ಚೆರುವಾಳಂಡ (ಪಾಲೂರು) ತಂಡವು ತಡಿಯಂಗಡ ವಿರುದ್ಧ 7 ವಿಕೆಟ್ಗಳಿಂದ; ಚೋನೀರ ತಂಡವು ಚಾಮೆರ ವಿರುದ್ಧ 13 ರನ್ಗಳಿಂದ; ಆಲೆಮಾಡ ತಂಡವು ನಾಳಿಯಂಡ ವಿರುದ್ಧ 7 ವಿಕೆಟ್ಗಳಿಂದ; ಬಡುವಂಡ ತಂಡವು ಅರಮಣಮಾಡ (ಬೆಸಗೂರು) ವಿರುದ್ಧ 7 ವಿಕೆಟ್ಗಳಿಂದ ಗೆಲುವು ಪಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-51-21985031

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.