ಮಡಿಕೇರಿ: ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ಕಪ್‘ನಲ್ಲಿ ಶುಕ್ರವಾರ ನಡೆದ 2 ಪಂದ್ಯಗಳ ಸ್ಕೋರ್ ಶತಕ ದಾಟಿದವು. ಈ ಮೂಲಕ ಪ್ರೇಕ್ಷಕರಿಗೆ ಭರ್ಜರಿ ರಸದೌತಣ ನೀಡಿದವು.

ಕರಿನೆರವಂಡ ತಂಡವು ಆಚೆಯಡ ವಿರುದ್ಧ ರನ್ಗಳ ಹೊಳೆಯನ್ನೇ ಹರಿಸಿತು. 6 ಓವರ್ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಗಳಿಸಿದ್ದು ಬರೋಬರಿ 119 ರನ್ಗಳು. ಅಂತಿಮವಾಗಿ 42 ರನ್ಗಳಿಂದ ಗೆಲುವು ಪಡೆದು ಪಾರಮ್ಯ ಮೆರೆಯಿತು.

ಕೊಟ್ಟಂಗಡ ತಂಡವೂ ಗೌಡಂಡ (ಸೂರ್ಲಬ್ಬಿ) ವಿರುದ್ಧ 6 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 100 ರನ್ ಗಳಿಸಿತು. ಅಂತಿಮವಾಗಿ ಕೊಟ್ಟಂಗಡ 76 ರನ್ಗಳ ಜಯ ದಾಖಲಿಸಿತು.

ಐಚಂಡ(ದೇವಣಗೇರಿ) ಮತ್ತು ಅಣ್ಣಳಮಾಡ (ಬಿರುನಾಣಿ) ತಂಡಗಳ ನಡುವಿನ ಪಂದ್ಯದಲ್ಲಿ ಐಚಂಡ 8 ರನ್ಗಳ ರೋಚಕ ಜಯ ಗಳಿಸಿತು.

ಬೊಳ್ಳೆಪಂಡ ತಂಡವು ಕಾಟಿಮಾಡ ವಿರುದ್ದ 6 ವಿಕೆಟ್ಗಳಿಂದ; ಕೋಳೆರ ತಂಡವು ಬೊಪ್ಪಡ್ತಂಡ ವಿರುದ್ಧ 10 ವಿಕೆಟ್ಗಳಿಂದ; ಚೇರಂಡ ತಂಡವು ಕಾಯಪಂಡ ವಿರುದ್ಧ 9ವಿಕೆಟ್ಗಳಿಂದ; ಕೊಟ್ರಮಾಡ ತಂಡವು ಬುಟ್ಟಿಯಂಡ ವಿರುದ್ಧ 5 ವಿಕೆಟ್ಗಳಿಂದ; ಕುಂಜಿಯಂಡ ತಂಡವು ಬೊಟ್ಟೋಳಂಡ ವಿರುದ್ಧ 14 ರನ್ಗಳಿಂದ; ಕೋಣಿಯಂಡ ತಂಡವು ನಾಗಂಡ ವಿರುದ್ಧ 31 ರನ್ಗಳಿಂದ; ಕಂಬೀರಂಡ ತಂಡವು ಬೋಂದ ಮುಕ್ಕಾಟಿರ ವಿರುದ್ಧ 40 ರನ್ಗಳಿಂದ ಗೆಲುವು ಸಾಧಿಸಿದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-51-1775127341

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.