ನಾಪೋಕ್ಲು (ಕೊಡಗು ಜಿಲ್ಲೆ): ಇಲ್ಲಿನ ಚೆರಿಯ ಪರಂಬುವಿನಲ್ಲಿ ನಡೆಯುತ್ತಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಪುದಿಯೊಕ್ಕಡ ತಂಡವು ಸೋಮವಾರ 5–1ರಿಂದ ಮರುವಂಡ ವಿರುದ್ಧ ಭರ್ಜರಿ ಜಯ ಗಳಿಸಿತು.

ಪರದಂಡ 4–1ರಿಂದ ನಂಬುಡುಮಾಡ ವಿರುದ್ಧ; ಮಂಡೇಟಿರ 3–0ರಿಂದ ಕೈಬುಲಿರ ವಿರುದ್ಧ; ಬೊಳ್ಳೇಪಂಡ 3–0 ರಿಂದ ಮಂದೆಯಡ ವಿರುದ್ಧ; ಮಚ್ಚಾರಂಡ 1–0ರಿಂದ ನಾಳಿಯಂಡ ವಿರುದ್ಧ; ಮಂಡೇಪಂಡ 3-0ಯಿಂದ ಕಡೇಮಡ ವಿರುದ್ಧ; ಕಾಡ್ಯಮಾಡ 1–0ಯಿಂದ ತೀತಿಮಾಡ ವಿರುದ್ಧ ಗೆಲುವು ದಾಖಲಿಸಿದವು.

ಇಟ್ಟೀರ 1-0 ಯಿಂದ ಐಚಂಡ ವಿರುದ್ಧ; ಐಚೆಟ್ಟೀರ 1–0ರಿಂದ ಅಲೇಮಾಡ ವಿರುದ್ದ; ಕುಪ್ಪಂಡ (ನಾಂಗಾಲ) 2-0ಯಿಂದ ಪಂದ್ಯಂಡ ವಿರುದ್ಧ; ಚೇಂದಂಡ 1–0ಯಿಂದ ಮುಕ್ಕಾಟಿರ (ಕಡಗದಾಳು) ವಿರುದ್ಧ; ಕಾಳೇರ 2–0 ಯಿಂದ ಮಾಚಿಮಂಡ ವಿರುದ್ದ; ಕೊಂಗಂಡ 2–0ರಿಂದ ಮುಕ್ಕಾಟಿರ (ಬೋಂದ) ವಿರುದ್ದ; ಪಟ್ಟಚೆರುವಾಳಂಡ 2–0ರಿಂದ ಕುಂದೀರ ವಿರುದ್ಧ; ಮೂಕೊಂಡ 4–0 ರಿಂದ ಚಿಮ್ಮಣಮಾಡ ವಿರುದ್ಧ ಗೆಲುವು ಸಾಧಿಸಿದವು.

ಮೇರಿಯಂಡ 5–4 ರಿಂದ ಮಂಡೇಟಿರ ವಿರುದ್ಧ; ಸಣ್ಣುವಂಡ 2–1ರಿಂದ ಕುಮ್ಮಂಡ ವಿರುದ್ಧ; ಮೇಕೆರಿರ 4–3ರಿಂದ ಕಾಂಗಂಡ ವಿರುದ್ಧ ಟೈ ಬ್ರೇಕರ್ನಲ್ಲಿ ಜಯಿಸಿದವು. ನೆಲ್ಲಮಕ್ಕಡ ತಂಡ ವಾಕ್ ಓವರ್ ಪಡೆಯಿತು. ಕಾಯಪಂಡ– ಪಾಡೆಯಂಡ ತಂಡಗಳ ನಡುವಿನ ಪಂದ್ಯವನ್ನು ಮಳೆಯಿಂದಾಗಿ ಮುಂದೂಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-51-207004127

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.