ಮಡಿಕೇರಿ: ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿ ರುವ 24ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮಂದಂಗಡ ತಂಡ ಮರುವಂಡ ವಿರುದ್ಧ ಕೇವಲ 6 ಓವರ್ಗಳಲ್ಲಿ 114 ರನ್ಗಳಿಸಿತು. ಅಂತಿಮವಾಗಿ, 63 ರನ್ಗಳ ಜಯ ಸಾಧಿಸಿತು.

ಕೊಲ್ಲಿರ (ಚೆಯ್ಯಂಡಾಣೆ) ತಂಡ ಕೂತಂಡ ವಿರುದ್ಧ 6 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 20 ರನ್ಗಳನ್ನಷ್ಟೇ ಗಳಿಸಿತು. ಗುರಿ ಬೆನ್ನತ್ತಿದ ಕೂತಂಡ ಕೇವಲ 1.4 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 23 ರನ್ ಗಳಿಸಿ 10 ವಿಕೆಟ್ಗಳ ಭರ್ಜರಿ ಜಯ ಗಳಿಸಿತು.

ಇದೇ ಬಗೆಯಲ್ಲಿ, ತೆಕ್ಕಡ ತಂಡವು ಕೊಟ್ಟುಕತ್ತೀರ ವಿರುದ್ಧ; ಹಂಚೆಟ್ಟಿರ ತಂಡ ವಾಂಚಿರ ವಿರುದ್ಧ; ಮುಕ್ಕಾಟಿರ (ಮೂವತ್ತೊಕ್ಲು) ತಂಡ ನಾಪಂಡ ವಿರುದ್ಧ 10 ವಿಕೆಟ್ಗಳಿಂದ ಜಯಭೇರಿ ಬಾರಿಸಿದವು. ಉಳಿದಂತೆ, ಅಲ್ಲಂಗಡ ತಂಡ ಬಾಚಳ್ಳಿರ ವಿರುದ್ಧ 8 ವಿಕೆಟ್ಗಳಿಂದ; ನಂದಿನೆರಂಡ ತಂಡವು ಅಲ್ಲಪಂಡ ವಿರುದ್ಧ 6 ವಿಕೆಟ್ಗಳಿಂದ; ಮಂಡೆಯಂಡ (ಮಾದಾಪುರ) ತಂಡ ಪಳೆಯಂಡ ವಿರುದ್ಧ 20 ರನ್ಗಳಿಂದ; ಐಲಪಂಡ ತಂಡವು ಕೋಡಿರ ವಿರುದ್ಧ 11 ರನ್ಗಳಿಂದ; ಕನ್ನಿಗಂಡ ತಂಡವು ಕಾಳಪಂಡ ವಿರುದ್ಧ 9 ವಿಕೆಟ್ಗಳಿಂದ; ಬಲ್ಯಮೇದಿರ ತಂಡವು ಮುದ್ದಂಡ ವಿರುದ್ಧ 6 ವಿಕೆಟ್ಗಳಿಂದ; ಮುಕ್ಕಾಟಿರ (ಕುಂಜಿಲಗೇರಿ) ತಂಡ ನಾಗಚೆಟ್ಟಿರ ವಿರುದ್ಧ 9 ವಿಕೆಟ್ಗಳಿಂದ ಜಯ ಗಳಿಸಿದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-51-1145068904

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.