ಶ್ರೀನಿವಾಸಪುರ: ಪಟ್ಟಣದ ತ್ಯಾಗರಾಜ ಬಡಾವಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಓಕಿನೊವಾ ಗೊಜೊ-ರೈ ಕರಾಟೆ-ಡು ತರಬೇತಿ ಸಂಸ್ಥೆಯಿಂದ ಶೋರೆ ಇಕಾನ್ ಕರಾಟೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಅರ್ಹತಾ ಬ್ಲಾಕ್ ಬೆಲ್ಟ್ ಹಾಗೂ ಕಲರ್ ಬೆಲ್ಟ್ ಪ್ರಮಾಣಪತ್ರ ವಿತರಿಸಲಾಯಿತು.

ಕರಾಟೆ ತರಬೇತಿಯಲ್ಲಿ ಉತ್ತಮ ಸಾಧನೆ ತೋರಿದ ಆರ್.ಜಿ.ರುದ್ವಿಕ್ ರೆಡ್ಡಿ ಯಲ್ಲೋ ಬಿಲ್ಟ್, ಸಾನ್ವಿ ರೆಡ್ಡಿ ಆರೆಂಜ್ ಬೆಲ್ಟ್, ವಸಿಷ್ಠ ವರ್ಮಾ, ಗಗನ್ ವರ್ಮಾ, ಅನುಶ್ರೀ, ತನ್ವಿ ಪ್ರಿಯ, ಕೆ ಜಸ್ವಂತ್ ಶ್ರೀನಿವಾಸ್, ಎಲ್.ಮಯುಖೀ ಶ್ರೀ ರಾಜ್ಯಮಟ್ಟ ಹಾಗೂ ರಾಷ್ಟ್ರೀಯಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ತರಬೇತುದಾರ ಎಚ್.ಎನ್ ನರಸಿಂಹಯ್ಯ ತಿಳಿಸಿದರು.

ಶಿಸ್ತು, ಆತ್ಮವಿಶ್ವಾಸ, ದೈಹಿಕ ಹಾಗೂ ಮಾನಸಿಕ ಶಕ್ತಿ ವೃದ್ಧಿಸುವಲ್ಲಿ ಕರಾಟೆಯ ಪಾತ್ರ ಮಹತ್ವದ್ದು ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-18-1855073815

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.