ಮಂಗಳೂರು: ಅತಿ ವೇಗದ ಚಾಲಕ ಪ್ರಶಸ್ತಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಮೊದಲಿಗರಾದ ನಿಖಿಲ್ ಮುದ್ದಪ್ಪ ನಗರದಲ್ಲಿ ಭಾನುವಾರ ಮುಕ್ತಾಯಗೊಂಡ ಐಎಂಎಸ್ಸಿ (ಇಂಡಿಯನ್ ಮೋಟರ್ ಸ್ಪೋರ್ಟ್ಸ್ ಕ್ಲಬ್) ಆಯೋಜಿಸಿದ ಮಂಗಳೂರು ಸ್ಪೀಡ್ ಫೆಸ್ಟಿವಲ್ನಲ್ಲಿ ಮಿಂಚಿದರು.

ಸ್ಪೀಕರ್ ಸ್ಪೀಡ್ ಟೆಸ್ಟ್: ರೇಸ್ ಸ್ಥಳಕ್ಕೆ ಭೇಟಿ ನೀಡಿದ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಕೂಡ ವಾಹನ ಚಲಾಯಿಸಿ ಗಮನ ಸೆಳೆದರು.

ಸ್ಟಾರ್ ಆಫ್ ಕುಡ್ಲ ವಿಭಾಗದ ಕಾರಿನ ಒಳಗೆ ಕುಳಿತ ಅವರು ಎಲ್ಲ ಸುರಕ್ಷಾ ಮಾನದಂಡಗಳನ್ನು ಪಾಲಿಸಿ ಚಾಲನೆ ಮಾಡಿದರು. ಸ್ಪರ್ಧೆಯಲ್ಲಿ ಪಾಲ್ಗೊಂಡವರಂತೆಯೇ ಅವರು ತೆಗೆದುಕೊಂಡ ಸಮಯವನ್ನು ಆಯೋಜಕರು ದಾಖಲು ಮಾಡಿದರು.

ಫಲಿತಾಂಶಗಳು: ಐಎನ್ಎಸಿ–2 3000 ಸಿಸಿ: ನಿಖಿಲ್ ಮುದ್ದಪ್ಪ (2ನಿಮಿಷ 45 ಸೆ)–1, ಅಶ್ರಫಿ (2 ನಿ 47 ಸೆ)–2; ಸ್ಟ್ರೀಟ್ ಸ್ಟೋಕ್ ಓಪನ್: ಋಷಭ್ (2:45)–1, ನಿಖಿಲ್ ಮುದ್ದಪ್ಪ (2:59)–2); ಡೀಸೆಲ್ ಓಪನ್: ನಿಖಿಲ್ ಮುದ್ದಪ್ಪ (2:51)–1, ಪ್ರದೀಪ್ (3:2)–2, ಎಂ.ಡಿ ಖಲಂದರ್–3; ಇಂಡಿಯನ್ ಓಪನ್: ನಿಖಿಲ್ ಮುದ್ದಪ್ಪ (2:39)–1, ಅಶ್ರಫಿ (2:48)–2; ಹೋಂಡ ಓಪನ್: ನಿಖುಲ್ ಮುದ್ದಪ್ಪ (2:38)–1; ಸ್ಟಾರ್ ಆಫ್ ಕುಡ್ಲ: ಋಷಭ್ (2:52)–1, ಎಂ.ಡಿ ಖಲಂದರ್ (2:53)–2, ಪ್ರದೀಪ್–3, ಎಂ.ರವಾಹ–4; ಎಸ್ಯುವಿ/ಎಂಯುವಿ: ಅಭಿಷೇಕ್ ಕೆವಿನ್ (3:6)–1, ಪ್ರದೀಪ್ (3:10)–2.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-29-1154260955

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.