ಮೊಳಕಾಲ್ಮುರು: ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ 4 ದಿನ ನಡೆದ ‘ಕೊಂಡ್ಲಹಳ್ಳಿ ಪ್ರೀಮಿಯಂ ಲೀಗ್’ (ಕೆಪಿಎಲ್) ಟೂರ್ನಿಯಲ್ಲಿ ಕ್ಲಾಸಿ ಟೈಗರ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.

ಗ್ರಾಮಾಂತರ ಪ್ರೌಢಶಾಲಾ ಮೈದಾನದಲ್ಲಿ ಸ್ಥಳೀಯ ಸದಾಶಿವ ಯೂತ್ ಸ್ಫೋರ್ಟ್ಸ್ ಮತ್ತು ಎಂಎಂ ಫೈವ್ಸ್ಟಾರ್ ಫಿಟ್ನೆಸ್ ಜಿಮ್ ವತಿಯಿಂದ ಟೂರ್ನಿ ಆಯೋಜಿಸಲಾಗಿತ್ತು.

ಒಟ್ಟು 6 ತಂಡಗಳು ಭಾಗವಹಿಸಿದ್ದು, ಪೈನಲ್ನಲ್ಲಿ ಕ್ಲಾಸಿ ಟೈಗರ್ ತಂಡವು ಬ್ಲೂ ಲಯನ್ಸ್ ತಂಡವನ್ನು ಪರಾಭವಗೊಳಿಸಿತು. ಇಲೆವನ್ ವಾರಿಯರ್ಸ್ ತಂಡ ತೃತೀಯ ಸ್ಥಾನ ಪಡೆದುಕೊಂಡಿತು.

ಕ್ಲಾಸಿ ಟೈಗರ್ಸ್ನ ಅಮಿತ್ ಟೂರ್ನಿಯ ಉತ್ತಮ ಬ್ಯಾಟರ್, ಬ್ಲೂ ಲಯನ್ಸ್ ತಂಡದ ಪ್ರಸನ್ನ ಉತ್ತಮ ಬೌಲರ್, ಆದರ್ಶ ಅವರು ಸರಣಿ ಉತ್ತಮ ಆಟಗಾರ ಮತ್ತು ಮೇಘರಾಜ್ ಅವರು ಅಂತಿಮ ಪಂದ್ಯದ ಆಟಗಾರ ಪ್ರಶಸ್ತಿ ಪಡೆದುಕೊಂಡರು.

ಗಿರೀಶ್, ಎಸ್.ಕೆ. ಕರಿಯಣ್ಣ, ಆರ್. ಗಿರೀಶ್, ವಿನಯ್ ಕುಮಾರ್, ಮೋಹನ್, ಸಂಜುಕುಮಾರ್, ಪವನ್, ರಾಮಮೂರ್ತಿ, ನರಸಿಂಹ, ಕೆ.ಸಿ. ಅಜಯ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-44-1624141606

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.