ಮುದ್ದೇಬಿಹಾಳ: ‘ಎಂಪಿಎಲ್ ಕ್ರಿಕೆಟ್ ಟೂರ್ನಿಯನ್ನು ಈ ಬಾರಿ ರಾಷ್ಟ್ರಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ. ದೇಶದ ಯಾವುದೇ ರಾಜ್ಯದ ಕ್ರಿಕೆಟ್ ತಂಡ ಹೆಸರು ನೋಂದಾಯಿಸಬಹುದು’ ಎಂದು ಕ್ರೀಡಾಪಟು ಕಾಮರಾಜ ಬಿರಾದಾರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಪ್ರತಿಕಾಗೋಷ್ಠಿಯಲ್ಲಿ ಎಂ.ಬಿ.ಎಲ್ ಗ್ರೂಪ್ ಮುದ್ದೇಬಿಹಾಳ ಚಾಂಪಿಯನ್ ಟ್ರೋಫಿ 2026, ಹಾರ್ಡ್ ಟೆನಿಸ್ ಬಾಲ್ ಓಪನ್ ಕ್ರಿಕೆಟ್ ರಾಷ್ಟ್ರಮಟ್ಟದ ಟೂರ್ನಿ ಆಯೋಜನೆ ಕುರಿತು ಮಾತನಾಡಿದರು.

‘ಈ ಟೂರ್ನಿಯಲ್ಲಿ ಪ್ರಥಮ ಬಹುಮಾನ ಅಸ್ಕಿ ಫೌಂಡೇಷನ್ ಅಧ್ಯಕ್ಷ ಸಿ.ಬಿ.ಅಸ್ಕಿ ಅವರಿಂದ ₹ 2.1ಲಕ್ಷ, ದ್ವೀತಿಯ ಬಹುಮಾನ ದೇವಿಕಾ ಸುಬ್ಬರಾವ್ ಫೌಂಡೇಷನ್ ಅಧ್ಯಕ್ಷೆ ಪಲ್ಲವಿ ನಾಡಗೌಡರಿಂದ ₹1.1 ಲಕ್ಷ, ತೃತೀಯ ಬಹುಮಾನ ನಿವೃತ್ತ ಡಿವೈಎಸ್ಪಿ ಎಸ್.ಎಸ್. ಹುಲ್ಲೂರ ಅವರಿಂದ ₹ 25 ಸಾವಿರ, ಚತುರ್ಥ ಬಹುಮಾನ ಕಾಮರಾಜ ಬಿರಾದಾರ, ಮಹಿಬೂಬ ಗೊಳಸಂಗಿ ಅವರಿಂದ ₹25 ಸಾವಿರ, ಮಲ್ಲಿಕಾರ್ಜುನ ಮದರಿ ಅವರಿಂದ ಯೂಟ್ಯೂಬ್ ಲೈವ್ ಸೇರಿದಂತೆ ಅನೇಕ ಬಹುಮಾನ ವಿತರಿಸಲಿದ್ದಾರೆ’ ಎಂದರು.

‘ಇದು ತಲಾ 10 ಓವರ್ನ ಪಂದ್ಯಗಳಾಗಿದ್ದು, ಪ್ರತಿಯೊಬ್ಬರೂ ಸಮವಸ್ತ್ರ ಧರಿಸಿರುವುದು ಕಡ್ಡಾಯವಾಗಿದೆ. ಹೆಸರು ನೋಂದಾಯಿಸಲು ಏಪ್ರಿಲ್ 19 ಕಡೇ ದಿನವಾಗಿದೆ. ಮಾಹಿತಿಗೆ ರಂಜಾನ ನದಾಪ್-9591510117, ಯಲ್ಲಪ್ಪ ಮ್ಯಾಗೇರಿ 7795565606, ರಫೀಕ ಶಿರೋಳ 7259519816 ಅವರನ್ನು ಸಂಪರ್ಕ ಮಾಡಬಹುದು’ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-26-457580227

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.