ಮೈಸೂರು: ದ ಮೈಸೂರು ಜಿಮ್ಖಾನಾ ಸಂಸ್ಥೆಯಿಂದ 43ನೇ ವಾರ್ಷಿಕ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರವು ನಗರದ 3 ಕೇಂದ್ರಗಳಲ್ಲಿ ಏ.6ರಿಂದ 6 ವಾರಗಳು ನಡೆಯಲಿದೆ.

ಕೆಆರ್ಎಸ್ ರಸ್ತೆಯ ರೈಲ್ವೆ ಮೈದಾನ (ರೈಲ್ವೆ ಮ್ಯೂಸಿಯಂ ಹತ್ತಿರ), ಮಹಾರಾಜ ಕಾಲೇಜು ಮೈದಾನ (ಕ್ರೀಡಾ ಮಂಟಪದ ಪಕ್ಕ), ಮಾನಸ ಗಂಗೋತ್ರಿ–ಬಿ ಮೈದಾನ (ಲಲಿತಕಲಾ ಕಾಲೇಜು ಹಿಂದೆ) ಶಿಬಿರ ನಡೆಯಲಿದೆ.

19 ವರ್ಷದೊಳಗಿನ ಯುವಕ, ಯುವತಿಯರು ಭಾಗವಹಿಸಬಹುದು.ಏ.5ರಂದು ಬೆಳಿಗ್ಗೆ 8.30ಕ್ಕೆ ರೈಲ್ವೆ ಮೈದಾನದಲ್ಲಿ ಉದ್ಘಾಟನೆ ನಡೆಯಲಿದೆ.

ಆಸಕ್ತರು ನೋಂದಣಿ ಹಾಗೂ ಮಾಹಿತಿಗೆ ಮೊ.ಸಂ. 98452 94527, 9980107110 ಸಂಪರ್ಕಿಸಬಹುದು ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-39-45698981

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.