ನಾಪೋಕ್ಲು: ಕಲ್ಲುಮೊಟ್ಟೆ ಪ್ರೀಮಿಯರ್ ಲೀಗ್ - 2026 ವತಿಯಿಂದ ಆಯೋಜಿಸಲಾಗಿದ್ದ ಕೆಪಿಎಲ್ ಫುಟ್ಬಾಲ್ ಟೂರ್ನಿಯಲ್ಲಿ ಲಿವರ್ ಪೂಲ್ ಎಫ್ಸಿ ತಂಡ ಚಾಂಪಿಯನ್ ಆಯಿತು. ವಿಜೇತ ತಂಡಕ್ಕೆ ಟ್ರೋಫಿ ಹಾಗೂ ನಗದು ಬಹುಮಾನ ವಿತರಿಸಲಾಯಿತು.

ಅಂತಿಮ ಪಂದ್ಯದಲ್ಲಿ ಈಗಲ್ಸ್ ತಂಡವನ್ನು ಮಣಿಸಿ ಸಂಶೀರ್ ಒಡೆತನದ ‘ಲಿವರ್ ಪೂಲ್ ಎಫ್ಸಿ ತಂಡ ಪ್ರಶಸ್ತಿಯನ್ನುಮುಡಿಗೇರಿಸಿಕೊಂಡಿತು. ಆಬಿದ್ ಪುಲಿ ಯಂಡ ನೇತೃತ್ವದ ಈಗಲ್ಸ್ ಎಫ್ಸಿ ತಂಡ ರನ್ನರ್ ಅಪ್ ಆಯಿತು.ಸರಣಿ ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹದ್ (ಲಿವರ್ ಪೂಲ್), ಅತ್ಯುತ್ತಮ ರಕ್ಷಕ ಪ್ರಶಸ್ತಿಯನ್ನು ಅಮಾನ್, ಸುವರ್ಣ ಕೈಗವಸು ಪ್ರಶಸ್ತಿಯನ್ನು ರಫೀಕ್, ಚಿನ್ನದ ಬೂಟು ಪ್ರಶಸ್ತಿಯನ್ನು ಮಿರ್ಷಾದ್, ಉದಯೋನ್ಮುಖ ತಾರೆ ಪ್ರಶಸ್ತಿಯನ್ನು ಯೂನಸ್ ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ ಇಸ್ಮಾಯಿಲ್, ದಿವ್ಯ ಬಾಳೆಯಡ, ಪ್ರದೀಪ್, ಕೊಟ್ಟಮುಡಿ ಹಂಸ, ಪುಲಿಯಂಡ ಮೊಯಿದು, ಮಮ್ಮುಜಿ, ಸಿರಾಜು ಪರವoಡ, ಸೀನ ಮಾಧವನ್, ಹನೀಫ್ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-51-1125702883

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.