ಉಡುಪಿ: ಮಟಪಾಡಿಯ ಫ್ರೆಂಡ್ಸ್ ಮಟಪಾಡಿ ಯೂತ್ ಕ್ಲಬ್ ವತಿಯಿಂದ ‘ಮಟಪಾಡಿ ಪ್ರೀಮಿಯರ್ ಲೀಗ್’ ಕ್ರಿಕೆಟ್ ಟೂರ್ನಿ ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಜರುಗಿತು.

ಸ್ಥಳೀಯ ಆಹ್ವಾನಿತ 10 ತಂಡಗಳು ಭಾಗವಹಿಸಿದ್ದು, ಕುಂಜಾಲು ಸ್ಟ್ರೈಕರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಪ್ರೆಂಡ್ಸ್ ಮಟಪಾಡಿ ರನ್ನರ್ಸ್ ಆಗಿ ಮೂಡಿ ಬಂದಿತು.

ಪೈನಲ್ ಪಂದ್ಯ ಶ್ರೇಷ್ಠರಾಗಿ ರಂಜಿತ್ ಕುಂಜಾಲು ಸ್ಟ್ರೈಕರ್ಸ್, ಸರಣಿ ಶ್ರೇಷ್ಠರಾಗಿ ಪ್ರದೀಪ್ ಶೆಟ್ಟಿ ಫ್ರೆಂಡ್ಸ್ ಮಟಪಾಡಿ, ಉತ್ತಮ ದಾಂಡಿಗರಾಗಿ ವಿಶಾಲ್ ನಾಯಕ್ ಫ್ರೆಂಡ್ಸ್, ಉತ್ತಮ ಎಸೆತಗಾರರಾಗಿ ಗುರುರಾಜ್ ಕುಂಜಾಲು ಸ್ಟ್ರೈಕರ್ಸ್, ಉತ್ತಮ ಕ್ಷೇತ್ರ ರಕ್ಷಕರಾಗಿ ರಾಘವೇಂದ್ರ ಫ್ರೆಂಡ್ಸ್ ಮಟಪಾಡಿ ಬಹುಮಾನ ಗಳಿಸಿದರು. ನಾಯಕ್ ಫ್ರೆಂಡ್ಸ್ ಮಟಪಾಡಿ ಮತ್ತು ನಂದಿ ಫ್ರೆಂಡ್ಸ್ ಮಟಪಾಡಿ ಸೆಮಿಫೈನಲ್ ತಂಡಗಳಾಗಿ ಮೂಡಿ ಬಂದವು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಟಪಾಡಿಯ ಶ್ರೀಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಮುಖ್ಯ ಅರ್ಚಕ ಸುಬ್ರಹ್ಮಣ್ಯ ಉಂಗ್ರಪಳ್ಳಿ, ಸ್ಟಾಲಿನ್ ಸಿಕ್ವೇರಾ ಮತ್ತು ಅಬ್ದುಲ್ ಲತೀಫ್ ಇದ್ದರು.

ಸಮಾರೋಪ ಸಮಾರಂಭದಲ್ಲಿ ನಂದಿಕೇಶ್ವರ ಯಕ್ಷಗಾನ ಕಲಾಮಂಡಳಿ ಗೌರವಾಧ್ಯಕ್ಷ ಚಂದ್ರಶೇಖರ ಕಲ್ಕೂರ, ಬ್ರಹ್ಮಾವರ ರೋಟರಿ ರೊಯಲ್ ಅಧ್ಯಕ್ಷ ಚಂದ್ರಶೇಖರ ನಾಯರಿ, ಮಟಪಾಡಿ ಶಾಲಾಭಿವೃದ್ಧಿ ಟ್ರಸ್ಟಿನ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಉಷಾ ಕೃಷ್ಣ ಪೂಜಾರಿ, ಅಲ್ತಾಫ್ ಅಹಮ್ಮದ್, ಮಿಥುನ್ ಅಮೀನ್, ಉದಯ್ ಚಿರಾಗ್, ವಿಜಯ್ ನಾಯಕ್, ಶರೋನ್ ಸಿಕ್ವೇರಾ, ಕ್ಲಬ್ ಅಧ್ಯಕ್ಷ ಚೇತನ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಜೊಯ್ಸನ್ ಬಾಂಜ್, ಕೋಶಾಧಿಕಾರಿ ಚೇತನ್ ಆಚಾರ್ಯ, ಅಂಕುಶ್ ನಾಯಕ್ ಇದ್ದರು.

ಶರೋನ್ ಮತ್ತು ಅಂಕುಶ್ ಸ್ವಾಗತಿಸಿದರು. ಚೇತನ್ ಆಚಾರ್ಯ, ಸುಬ್ರಹ್ಮಣ್ಯ ವಂದಿಸಿದರು. ಶರತ್, ಸುಬ್ರಹ್ಮಣ್ಯ ಆಚಾರ್ಯ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-28-123787077

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.