ವಿಜಯಪುರ: ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಒಳಾಂಗಣ ಕ್ರೀಡಾಂಗಣದಲ್ಲಿ ‘ಯೋನೆಕ್ಸ್-ಸನ್ರೈಸ್’ ಕರ್ನಾಟಕ ರಾಜ್ಯ ಮಟ್ಟದ ಸಬ್ ಜೂನಿಯರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಅರ್ಹತಾ ಸುತ್ತಿನಲ್ಲಿ ನಾಲ್ಕನೇ ದಿನವಾದ ಬುಧವಾರ 15 ವರ್ಷದ ಒಳಗಿನ ಬಾಲಕರ ಬ್ಯಾಡ್ಮಿಂಟನ್ ಡಬಲ್ಸ್ನಲ್ಲಿ ಬೆಂಗಳೂರು ನಗರದ ಗೌತಮ್ ಎಸ್. ನಾಯರ್ ಮತ್ತು ಸಿದ್ಧಾರ್ಥ್ ಎಸ್. ನಾಯರ್ ಜೋಡಿಯು 21-11, 21-10 ಅಂತರದಲ್ಲಿ ಓಜಸ್ ಕಾಂತ್ ವಿ. ನಾಯಕ್ ಹಾಗೂ ವರುಷ್ ಎಸ್.ಗೌಡ ವಿರುದ್ಧ ಜಯಗಳಿಸಿದರು.

ಕಿಯಾನ್ ಅಬ್ದುಲ್ಲಾ ನಿಸ್ಸಾರ್ ಮತ್ತು ಶೈಲೇಶ್ ಶ್ರವಣ್ ಜೋಡಿಯು 21-14, 21-19 ಅಂತರದಲ್ಲಿ ಚಾರ್ವಿಕ್ ಗೌಡ ಮತ್ತು ಉತ್ಕರ್ಷ್ ಬಿ. ಅಜಯ್ ವಿರುದ್ಧ ಜಯಗಳಿಸಿದರು.

ಓಂಕಾರ್ ಭಟ್ ಹಾಗೂ ಸಾಯಿ ಸಮರ್ಥ್ ಪಿ. ಜೋಡಿಯು 21-8, 21-7 ಅಂತರದಲ್ಲಿ ಗೌರವ್ ವಿ. ಜೆ. ಮತ್ತು ವೇದ್ ಪೈಡಿಸೆಟ್ಟಿ ವಿರುದ್ಧ ಹಾಗೂ ಕೆ. ಎಸ್. ಶ್ರೇಯಸ್ ಕನ್ನೆ ಮತ್ತು ಕೃಷ್ಣ ಪ್ರದ್ಯುತ್ ಜೋಡಿಯು ಆರ್ನವ್ ಭಾರದ್ವಾಜ್ ಮತ್ತು ರುಗ್ವೇದ್ ಜೋಶಿ ವಿರುದ್ಧ 21-19, 21-16 ಅಂತರದಲ್ಲಿ ಜಯಗಳಿಸಿದರು.

ಅಮೋಘ್ ಗೌಡ ಹಾಗೂ ಗೌರವ್ ಎಸ್ ಅವರು ದಕ್ಷ್ ಗಿರೀಶ್ ಮತ್ತು ರೋಹನ್ ಸಿಂಗ್ ವಿರುದ್ಧ 21-10, 21-12 ಅಂತರದಲ್ಲಿ ಹಾಗೂ ಅರ್ಜುನ್ ಶಿವರಾಮನ್ ಮತ್ತು ಜೀವನ್ ಮುರಳೀಧರ ಜೋಡಿಯು ಸಾಯಿ ಗುರುನಾಥ್ ಮತ್ತು ಸಮನ್ಯು ದೇಶಪಾಂಡೆ ವಿರುದ್ಧ 21-13, 21-18 ಅಂತರದಲ್ಲಿ ಜಯಗಳಿಸಿದರು.

ಅರ್ಜುನ್ ಅಗ್ರವಾಲ್ ಮತ್ತು ಋಗ್ವೇದ್ ರೋಥೆ ಜೋಡಿಯು 21-4, 21-6 ಅಂತರದಲ್ಲಿ ಆದಿತ್ಯ ಎಸ್ ಮತ್ತು ಧ್ರುವ ಪ್ರಭು ವಿರುದ್ಧ, ಹಿತನ್ ರಾಜ್ ಹಾಗೂ ಸಮರ್ಥ್ ಎಚ್. ರವಿನಂದನ್ ಜೋಡಿಯು ದೇವಿಂಚಂದ್ರ ಜಿ ಸಿ. ಹಾಗೂ ಹೆಶಾನ್ ಹರೀಶ್ ವಿರುದ್ಧ ವಾಕ್ಓವರ್ (W.O.) ಮೂಲಕ ಜಯಗಳಿಸಿದರು.

17 ವರ್ಷದ ಬಾಲಕರ ಡಬಲ್ಸ್ನಲ್ಲಿ ಮೆಹುಲ್ ಮಾನವ್ ಅರುಳ್ಮುರುಗನ್ ಹಾಗೂ ಸಾತ್ವಿಕ್ ಎಸ್. ಪ್ರಭು ಜೋಡಿಯು ಅವ್ನಿಯಲ್ ಮಾರ್ಸೆಲ್ಲಸ್ ಸಿಕ್ವೇರಾ ಮತ್ತು ಶ್ರೇಯಾಂಕ್ ವಿರುದ್ಧ 21-8, 21-9 ಅಂತರದಲ್ಲಿ ಜಯಗಳಿಸಿದರು.

ಡಿಲನ್ ಪಿ. ಥೋಕ್ಚೊಮ್ ಮತ್ತು ಶ್ಯಾಮ್ ಬಿಂದಿಗನವಿಲೆ ಅವರು ಆತ್ರೇಯ ಮಂಡಲ್ ಹಾಗೂ ನಿಶ್ಚಲ್ ಕೃಷ್ಣ ರೆಡ್ಡಿ ವಿರುದ್ಧ 21-7, 21-11 ಅಂತರದಲ್ಲಿ, ಕಿಯಾನ್ ಪಿ. ಸಿ. ಮತ್ತು ಶಿವಾಂಕ್ ವಿ. ಜೋಡಿಯು ಧನಂಜಯ ಎಸ್ ಮತ್ತು ಶ್ರೀವತ್ಸ ಭಟ್ ವಿರುದ್ಧ 21-10, 21-9 ಅಂತರದಲ್ಲಿ ಜಯಗಳಿಸಿದರು.

ಶೌನಕ್ ದಾಸ್ ಹಾಗೂ ವತ್ಸಲ್ ಬಿಷ್ಠ್ ಜೋಡಿಯು 14-21, 21-15, 21-13 ಅಂತರದಲ್ಲಿ ಭಾರ್ಗವ್ ರೆಡ್ಡಿ ಮತ್ತು ರೇನಿತ್ ರೆಡ್ಡಿ ವಿರುದ್ಧ, ಇವಾನ್ ಡೆಕ್ಸ್ಟರ್ ಫರ್ನಾಂಡಿಸ್ ಮತ್ತು ಶಿವರಾಜ್ ಕಬ್ಬೆರಳ್ಳಿ ಜೋಡಿಯು ಅಮೋಘ್ ಎ.ಎಂ. ಹಾಗೂ ಅಮೋಘ್ ಪೊಲೀಸ್ಪಾಟೀಲ್ ವಿರುದ್ಧ 21-12, 21-11 ಅಂತರದಲ್ಲಿ ಜಯಗಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-26-1958884162

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.