ವಿಜಯಪುರ: ಬೆಂಗಳೂರಿನ ಆಟಗಾರರು ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಒಳಾಂಗಣ ಕ್ರೀಡಾಂಗಣ ಹಾಗೂ ಬಿಎಲ್ಡಿಇ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ‘ಯೋನೆಕ್ಸ್-ಸನ್ರೈಸ್’ ರಾಜ್ಯಮಟ್ಟದ ಸಬ್ ಜೂನಿಯರ್ ಬ್ಯಾಡ್ಮಿಂಟನ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಜಯಗಳಿಸಿದರು.

15 ವರ್ಷದೊಳಗಿನ ಬಾಲಕರ ಸಿಂಗಲ್ಸ್: ಬೆಂಗಳೂರಿನ ಆದಿತ್ ವಿವಾನ್ ಸಿನ್ಹಾ 13-21, 21-8, 21-17 ರಿಂದ ಬೆಂಗಳೂರಿನ ನಿಶ್ಚಲ್ ದಯಾನಂದ್ ಎದುರು ಜಯಿಸಿದರು.

ಮೈಸೂರಿನ ಬಿ.ಬಿ. ವಿಶಾಲ್ ಉತ್ತಪ್ಪ 21-6, 21-7ರಿಂದ ಬೆಂಗಳೂರಿನ ಪ್ರಣವ್ ಲೋಹಿತ್ ಅವರನ್ನು ಮಣಿಸಿದರು.

ಬೆಂಗಳೂರು ನಗರದ ಸೋಹನ್ ಗೌಡ ಅವರು 19-21, 21-11, 21-15 ರಿಂದ ಬೆಂಗಳೂರು ಗ್ರಾಮಾಂತರದ ಸಮರ್ಥ್ ಎಚ್. ರವಿನಂದನ್ ಅವರನ್ನು ಸೋಲಿಸಿದರು.

15 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್: ಬೆಂಗಳೂರಿನ ದಕ್ಷಿತಾ ಮುಂಡ್ಲಾ 21-13, 21-8ರಿಂದ ಉತ್ತರ ಕನ್ನಡದ ಶಿರಿಷಾ ಶಿರಹಟ್ಟಿ ವಿರುದ್ಧ ಜಯಿಸಿದರು.

ಬೆಂಗಳೂರಿನ ಹಂಶಿಕಾ ಪಾಣಿಗ್ರಾಹಿ 21-16, 21-5 ರಿಂದ ಬೆಂಗಳೂರು ಗ್ರಾಮಾಂತರ ನಾಗರಗೆರೆಯ ನಾಗಶ್ರೀ ನಿತ್ಯಾ ಅವರನ್ನು ಮಣಿಸಿದರು.

17 ವರ್ಷದೊಳಗಿನ ಬಾಲಕರ ಸಿಂಗಲ್ಸ್: ಬೆಂಗಳೂರಿನ ಮೆಹುಲ್ ಮಾನವ್ ಅರುಳ್ಮುರುಗನ್ 21-6, 21-11ರಿಂದ ಬೆಳಗಾವಿಯ ತೇಜರಾಜ್ ಕಿತ್ತೂರು ವಿರುದ್ಧ ಜಯಿಸಿದರು.

ಬೆಂಗಳೂರು ಗ್ರಾಮಾಂತರದ ಸಾಯಿ ಸಮರ್ಥ್ ಪಿ., 21-12, 21-8 ರಿಂದ ಧಾರವಾಡದ ಪ್ರಥಮ್ ಹೆಗ್ಡೆ ಅವರನ್ನು ಮಣಿಸಿದರು.

15 ವರ್ಷದೊಳಗಿನ ಬಾಲಕರ ಡಬಲ್ಸ್: ಬೆಂಗಳೂರು ನಗರ ಕೆ. ಎಸ್. ಶ್ರೇಯಸ್ ಕನ್ನೆ ಮತ್ತು ಕೃಷ್ಣ ಪ್ರದ್ಯುತ್ ಜೋಡಿ 21-15, 21-7ರಿಂದ ಬೆಂಗಳೂರು ಗ್ರಾಮಾಂತರದ ಹರ್ಷ ರಾಜ್ ಪಿ., ಮತ್ತು ತೀರ್ಥ್ ಆತ್ಮುರಿ ವಿರುದ್ಧ ಜಯಿಸಿತು.

ರಾಯಚೂರಿನ ಸಾಯಿ ಗುರುನಾಥ್ಮತ್ತು ಬೆಳಗಾವಿ ಸಮನ್ಯು ದೇಶಪಾಂಡೆ 21-15, 21-18ರಿಂದ ಬೆಂಗಳೂರಿನ ಹಸಿತ್ ಅರೋರಾ ಮತ್ತು ಕವನ ಸಂತೋಷ್ ಅವರನ್ನು ಸೋಲಿಸಿದರು.

17 ವರ್ಷದೊಳಗಿನ ಬಾಲಕರ ಡಬಲ್ಸ್ ವಿಭಾಗದಲ್ಲಿ ಬೆಂಗಳೂರಿನ ಭಾರ್ಗವ್ ರೆಡ್ಡಿ ಮತ್ತು ರೇನಿತ್ ರೆಡ್ಡಿ ಎರ್ರಾಪುರೆಡ್ಡಿ 21-13, 21-16 ರಿಂದ ವಿಜಯಪುರದ ಅಮನ್ ಕನ್ನಾಳ್ ಮತ್ತು ಆಯಾನ್ ಹುಲ್ಲೂರು ವಿರುದ್ಧ ಜಯಗಳಿಸಿದರು.

ಬೆಂಗಳೂರಿನ ಅರ್ಮಾನ್ ಖಾನ್ ಮತ್ತು ಮೈಸೂರಿನ ಧ್ರುವ್ ಬಿಂದಹಳ್ಳಿ ಅರವಿಂದ್ 21-9, 21-9 ರಿಂದ ಬೆಂಗಳೂರಿನ ಆರ್ಯನ್ ಥೋಟಾ ಮತ್ತು ಪ್ರಣವ್ ಆರ್. ಪಟೇಲ್ ಅವರನ್ನು ಸೋಲಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-26-403415669

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.