ಯಳಂದೂರು: ತಾಲ್ಲೂಕಿನ ಕೆಸ್ತೂರಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಿನ್ನೆಯಲ್ಲಿ ಆಯೋಜಿಸಸಿದ್ದ 6ನೇ ಆವೃತಿಯ ಭೀಮ ಸಂಭ್ರಮ ಕ್ರಿಕೆಟ್ ಪಂದ್ಯಾವಳಿ ಭಾನುವಾರ ಮುಕ್ತಾಯವಾಯಿತು.

ಆರು ತಂಡಗಳು ಭಾಗವಹಿಸಿದ್ದು, ದಿ ಚಾಲೆಂಜರ್ಸ್ ತಂಡ ಪ್ರಥಮ ಸ್ಥಾನ ₹24 ಸಾವಿರ ಹಾಗೂ ಬೈಸನ್ ತಂಡ ದ್ವಿತೀಯ ಸ್ಥಾನ ₹12 ಸಾವಿರ ಬಹುಮಾನ ಪಡೆದವು.

ಮುಖಂಡ ನಂಜುಂಡಸ್ವಾಮಿ ಕಪ್ ವಿತರಿಸಿ ಮಾತನಾಡಿ, ‘ಮಾನಸಿಕ ಮತ್ತು ದೈಹಿಕ ವಿಕಾಸಕ್ಕೆ ಕ್ರೀಡಾ ಚಟುವಟಿಕೆಗಳು ಸಹಕಾರಿ. ಯುವಕರು ಕ್ರೀಡಾ ಮನೋಭಾವನೆ ಜೊತೆಗೆ ಸಾಮಾಜಿಕ ಕಾಳಜಿಯತ್ತ ಚಿತ್ತ ಹರಿಸಬೇಕು’ ಎಂದರು.

ವಿಜೇತ ತಂಡದ ನಾಯಕ ಪ್ರದೀಪ್, ‘ಪ್ರತಿ ವರ್ಷ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ಕ್ರಿಕೆಟ್ ಟೂರ್ನಿ ಆಯೋಜನೆ ಮಾಡಲಾಗುತ್ತದೆ’ ಎಂದರು.

ಎನ್.ಲೋಕೇಶ್, ಅಂಬಳೆ ನವೀನ್, ಕೇಶವಮೂರ್ತಿ, ಮುಖಂಡರಾದ ಗುರುಲಿಂಗಯ್ಯ, ರಂಗಸ್ವಾಮಿ, ಮಹೇಂದ್ರ, ನಿವೃತ್ತ ಮುಖ್ಯಶಿಕ್ಷಕ ರಂಗನಾಥ್, ಸಂದೀಪ್, ಕಿರಣ್ ವಿಶ್ವ, ಆಯೋಜಕರಾದ ಮಹೇಂದ್ರ, ಸಚಿನ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-37-558123108

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.