ಈಕ್ವೆಸ್ಟ್ರಿಯನ್ ಪ್ರೀಮಿಯರ್ ಲೀಗ್‌: ಸಂದೀಪ್ ಪಾರಮ್ಯ

7

ಈಕ್ವೆಸ್ಟ್ರಿಯನ್ ಪ್ರೀಮಿಯರ್ ಲೀಗ್‌: ಸಂದೀಪ್ ಪಾರಮ್ಯ

Published:
Updated:
Deccan Herald

ಬೆಂಗಳೂರು: ಎಚ್‌.ಇ.ಎಸ್‌ ಕ್ಲಬ್‌ನ ಸಂದೀಪ್‌ ದಿವಾನ್‌ ಇಲ್ಲಿ ಭಾನುವಾರ ಮುಕ್ತಾಯಗೊಂಡ ಎಂಬೆಸಿ ರೈಡಿಂಗ್ ಸ್ಕೂಲ್ ಆಶ್ರಯದ ಈಕ್ವೆಸ್ಟ್ರಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾರಮ್ಯ ಮೆರೆದರು. ಆಲ್‌ಮೋಸ್ಟ್ ಹೆವನ್ ಕುದುರೆಯೊಂದಿಗೆ ಸ್ಪರ್ಧಿಸಿದ ಅವರು ಪ್ರಮುಖ ಸ್ಪರ್ಧೆಯಾದ 135 ಸಿಎಂ ಶೋ ಜಂಪಿಂಗ್‌ನಲ್ಲಿ ಪ್ರಶಸ್ತಿ ಗೆದ್ದರು. 115 ಸಿಎಂ ಶೋ ಜಂಪಿಂಗ್‌ನಲ್ಲಿ ದ್ವಿತೀಯ ಸ್ಥಾನ ಮತ್ತು 110 ಸಿಎಂ ಶೋ ಜಂಪಿಂಗ್‌ನಲ್ಲಿ ತೃತೀಯ ಸ್ಥಾನ ಗೆದ್ದರು.

ಫಲಿತಾಂಶಗಳು: 135 ಸಿಎಂ ಶೋ ಜಂಪಿಂಗ್‌: ಸಂದೀಪ್ ದೀವಾನ್‌ (ಎಚ್‌ಇಎಸ್‌)–1, ನಿತಿನ್ ಗುಪ್ತಾ (ಯುಆರ್‌ಬಿ)–2, ಜಿಬ್ರಾನ್ ಖಾನ್‌ (ಇಐಆರ್‌ಎಸ್)–3; 120 ಸಿಎಂ ಶೋ ಜಂಪಿಂಗ್‌: ಪ್ರಣಯ್ ಖಾರೆ (ಯುಆರ್‌ಬಿ)–1, ಆದಿತ್ಯ ಕೃಷ್ಣ (ಸಿಇಸಿ)–2, ಜಿಬ್ರಾನ್ ಖಾನ್‌ (ಇಐಆರ್‌ಎಸ್)–3; 115 ಸಿಎಂ ಶೋ ಜಂಪಿಂಗ್‌: ಮಿಹಿರ್‌ ಫರ್ನಿಚರ್‌ವಾಲ (ಬಿಎಚ್ಆರ್‌ಎಸ್‌)–1, ಸಂದೀಪ್ ದಿವಾನ್‌ (ಎಚ್‌ಇಎಸ್‌)–2, ಆಶಿಶ್‌ ಲಿಮಯೆ (ಸಿಇಡಿಡಿಇಆರ್‌)–3; 110 ಸಿಎಂ ಶೋ ಜಂಪಿಂಗ್‌: ಆಶಿಶ್‌ ಲಿಮಯೆ (ಸಿಇಡಿಡಿಇಆರ್‌)–1, ಸಂಯೋಗಿತಾ ಕಾಡು (ಸಿಇಡಿಡಿಇಆರ್‌)–2, ಸಂದೀಪ್ ದಿವಾನ್‌ (ಎಚ್‌ಇಸಿ)–3; 110 ಸಿಎಂ ಶೋ ಜಂಪಿಂಗ್‌: ಆಶಿಶ್ ಲಿಮಯೆ (ಸಿಇಡಿಡಿಎಆರ್‌)–1, ಪರಿಧಿ ಜೋಶಿ (ಇಐಆರ್‌ಎಸ್)–2, ಅನೀಶ್ ಸಾಯಿ (ಎಂಎಸ್‌ಇ)–3; 105 ಸಿಎಂ ಶೋ ಜಂಪಿಂಗ್‌: ಅಲಿ ಲಕ್ಡವಾಲ (ಬಿಎಚ್ಆರ್‌ಎಸ್‌)–1, ಹರ್ಷ ತೇಜ (ಸಿಇಸಿ)–2, ಮಹಿರ ಫರ್ನಿಚರ್‌ವಾಲ (ಬಿಎಚ್‌ಆರ್‌ಎಸ್‌)–3; 90 ಸಿಎಂ ಶೋ ಜಂಪಿಂಗ್‌: ಮಲ್ಹರ್ ನಿಂಬಾಳ್ಕರ್‌ (ಇಐಆರ್‌ಎಸ್)–1, ಜ್ಞಾನವೇಲ್ ಸತ್ಯ (ಜಡ್‌ಇಸಿ)–2, ಓಂಕಾರ್ ಆಖಡೆ (ಆರ್‌ಟಿಎಲ್‌)–3; 60 ಸಿಎಂ ಶೋ ಜಂಪಿಂಗ್‌: ಶಶಾಂಕ್ ವರ್ಮಾ (ಇಐಆರ್‌ಎಸ್)–1, ಗೀತಿಕಾ ಟಿಕ್ಕಿಸೆಟ್ಟಿ (ಜಡ್‌ಇಸಿ)–2, ಮಲಿಯಾ ಲಕ್ಡಾವಾಲ (ಆರ್‌ಟಿಎಲ್‌)–3; ಪ್ರಿಲಿಮಿನರಿ ಡ್ರೆಸೇಜ್‌: ವಿಜಯ್‌ ಶಿವ (ಇಐಆರ್‌ಎಸ್)–1,2, ಹಿರಾಲ್ ಜೋಶಿ (ಇಐಆರ್‌ಎಸ್)–3; ಪ್ರೀ ನೋವಾಯ್ಸ್ ಡ್ರೆಸೇಜ್‌: ಹಿರಾಲ್ ಜೋಶಿ (ಇಐಆರ್‌ಎಸ್)–1, ಸಮರ್ಥ ಸತ್ಯಜಿತ್‌ (ಸಿಇಸಿ)–2, ಶಶಾಂಕ್‌ ವರ್ಮಾ (ಇಐಆರ್‌ಎಸ್)–3; ಪ್ರೀ ನಾನ್‌ವಾಯ್ಸ್‌ ಡ್ರೆಸೇಜ್‌ ಜೂನಿಯರ್‌: ಹರ್ಷ ತೇಜ (ಸಿಇಸಿ)–1, ಅಬ್ದೀಲಿ ಮಜಾಜಿಯ (ಎಂಎಸ್‌ಇ), ತಿಯಾಶ ವತೂಲ್‌ (ಸಿಇಡಿ)–2, ವಿಜಯ್ ಶಿವ (ಇಐಆರ್‌ಎಸ್)–3; ನೋವಿಸ್ ಡ್ರೆಸೇಜ್, ಮುಕ್ತ ವಿಭಾಗ: ಕರ್ಮವೀರ್‌ (ಎಆರ್‌ಪಿಎ)–1, ರಾಜ್‌ವೀರ್‌ (ಎಆರ್‌ಪಿಎ)–2.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !